Home Actress Ranjani Raghavan HD Photos and Wallpapers July 2021 Ranjani Raghavan Instagram - #gotvaccinated💉 #covishield ನೀವು ಲಸಿಕೆ ಹಾಕಿಸಿಕೊಂಡ್ರಾ?

Ranjani Raghavan Instagram – #gotvaccinated💉 #covishield ನೀವು ಲಸಿಕೆ ಹಾಕಿಸಿಕೊಂಡ್ರಾ?

Ranjani Raghavan Instagram - #gotvaccinated💉 #covishield ನೀವು ಲಸಿಕೆ ಹಾಕಿಸಿಕೊಂಡ್ರಾ?

Ranjani Raghavan Instagram – #gotvaccinated💉 #covishield
ನೀವು ಲಸಿಕೆ ಹಾಕಿಸಿಕೊಂಡ್ರಾ? | Posted on 22/Jun/2021 18:57:24

Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಆರನೇ ಕತೆ “ಉಪ್ಪಿಲ್ಲದ ಸತ್ಯಾಗ್ರಹ” ಪ್ರಕಟಗೊಂಡಿದೆ. ಕಳೆದ ಐದು ವಾರಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and Insta story ☺️
Ranjani Raghavan Instagram – June 21st.. Yoga Day, Music Day ಜೊತೆ, National Selfie Day ಕೂಡ ಆಚರಿಸ್ತಾರಂತೆ!🤩

Check out the latest gallery of Ranjani Raghavan