Actress Photos Actress Ranjani Raghavan HD Photos and Wallpapers July 2021 By GethuCinema Admin July 4, 2021 Related Posts Ranjani Raghavan Top 100 Instagram Photos and Posts 1. 295.1K Likes Download Photo Ranjani Raghavan InstagramCaption : Dedicated to... Ranjani Raghavan Most Liked Photos and Posts 1. 166K Likes Download Photo Ranjani Raghavan InstagramCaption : ಶೋಭಕೃತ್ ನಾಮ... Actress Ranjani Raghavan HD Photos and Wallpapers November 2023 Actress Ranjani Raghavan HD Photos and Wallpapers October 2023 Kannada Actress – 1 Actress Ranjani Raghavan HD Photos and Wallpapers August 2023 Share This Post FacebookTwitterPinterestWhatsAppReddItTelegram 🐥 PC – @iamruthamurthy Ramoji Film City 🐥 PC – @iamruthamurthy Ramoji Film City 🐥 PC – @iamruthamurthy Ramoji Film City #gotvaccinated💉 #covishield ನೀವು ಲಸಿಕೆ ಹಾಕಿಸಿಕೊಂಡ್ರಾ? ಛೇ! ಹೀಗಾಗ್ಬಾರದಿತ್ತು😔 ಹೋಗಿಬನ್ನಿ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ🙏 RIP @sancharivijay June 21st.. Yoga Day, Music Day ಜೊತೆ, National Selfie Day ಕೂಡ ಆಚರಿಸ್ತಾರಂತೆ!🤩 Lockdown ಮುಗಿದ್ಮೇಲೆ ಮೊದ್ಲು ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀನಿ🤔 ನೀವೇನ್ ಮಾಡ್ಬೇಕಂತ plan ಹಾಕಿದ್ದೀರ? ತೇಜಸ್ವಿ ಸರ್ ಬರೆದಿರೋ ಈ ಪುಸ್ತಕ ಓದಿ ನಂಗೂ ಹಡಗಲ್ಲಿ ಅಂಡಮಾನ್ ಗೆ ಹೋಗ್ಬೇಕು ಅನ್ನಿಸ್ತಿದೆ!🥺😫 PC – @iamruthamurthy 😍 ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by – @freepik ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by – @freepik ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by – @freepik ಮತ್ತೆ, ನಾವು ಕನ್ನಡಿಗರು ಅಂದ್ರೆ ಸುಮ್ಮನೇನಾ? It’s okay @google but don’t repeat this! 😄 ಯಾಕೆಂದ್ರೆ ತಪ್ಪಾಗೋದು ದೊಡ್ ವಿಚಾರ ಅಲ್ಲ, ಸರಿಮಾಡ್ಕೊಳ್ಳೋದು ಸಣ್ ವಿಚಾರಾನೂ ಅಲ್ಲ! ಅದಕ್ಕೆ ಗೂಗಲ್ ಕೂಡ ಒಪ್ಪಿಕೊಂಡಿದೆ ಕನ್ನಡ ಸುಂದರ ಭಾಷೆ ಅಂತ💛❤️ #respectkannadalanguage #respectkannada ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರಿಗೊಂದು ನಮನ🙏 #ragamalahari ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಐದನೇ ಕತೆ “ವೀಕೆಂಡ್ ಸ್ವಯಂವರ” ಪ್ರಕಟಗೊಂಡಿದೆ. ಕಳೆದ ನಾಲ್ಕು ವಾರದಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಐದನೇ ಕತೆ “ವೀಕೆಂಡ್ ಸ್ವಯಂವರ” ಪ್ರಕಟಗೊಂಡಿದೆ. ಕಳೆದ ನಾಲ್ಕು ವಾರದಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಐದನೇ ಕತೆ “ವೀಕೆಂಡ್ ಸ್ವಯಂವರ” ಪ್ರಕಟಗೊಂಡಿದೆ. ಕಳೆದ ನಾಲ್ಕು ವಾರದಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಆರನೇ ಕತೆ “ಉಪ್ಪಿಲ್ಲದ ಸತ್ಯಾಗ್ರಹ” ಪ್ರಕಟಗೊಂಡಿದೆ. ಕಳೆದ ಐದು ವಾರಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಆರನೇ ಕತೆ “ಉಪ್ಪಿಲ್ಲದ ಸತ್ಯಾಗ್ರಹ” ಪ್ರಕಟಗೊಂಡಿದೆ. ಕಳೆದ ಐದು ವಾರಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಬರೆದ ನನ್ನ ನಾಲ್ಕನೇ ಕತೆ “ಚುಚ್ಚುಮದ್ದಿನ ಸೈಡ್ ಎಫೆಕ್ಟ್” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story and bio 🤗 Art by – @freepik ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಬರೆದ ನನ್ನ ನಾಲ್ಕನೇ ಕತೆ “ಚುಚ್ಚುಮದ್ದಿನ ಸೈಡ್ ಎಫೆಕ್ಟ್” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story and bio 🤗 Art by – @freepik ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಬರೆದ ನನ್ನ ನಾಲ್ಕನೇ ಕತೆ “ಚುಚ್ಚುಮದ್ದಿನ ಸೈಡ್ ಎಫೆಕ್ಟ್” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story and bio 🤗 Art by – @freepik ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಬರೆದ ನನ್ನ ನಾಲ್ಕನೇ ಕತೆ “ಚುಚ್ಚುಮದ್ದಿನ ಸೈಡ್ ಎಫೆಕ್ಟ್” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story and bio 🤗 Art by – @freepik ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಏಳನೇ ಕತೆ “ಮಾತುಗಾರರಿದ್ದಾರೆ ಎಚ್ಚರಿಕೆ” ಪ್ರಕಟಗೊಂಡಿದೆ. ಕಳೆದ ಆರು ವಾರಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗 Link is available in the bio and Insta story ☺️ TagsRanjani Raghavan Previous articleActor Ivy Winters HD Photos and Wallpapers July 2021Next articleActress Disha Patani Instagram Photos and Posts – July 2021