Home Actress Ranjani Raghavan HD Photos and Wallpapers July 2021 Ranjani Raghavan Instagram - ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by - @freepik

Ranjani Raghavan Instagram – ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by – @freepik

Ranjani Raghavan Instagram - ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️ Link is available on insta story,bio and Fb page🤗 Art by - @freepik

Ranjani Raghavan Instagram – ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ನನ್ನ ಮೂರನೇ ಕತೆ “ಅಪ್ಪನ ಮನೆ ಮಾರಾಟಕ್ಕಿದೆ” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️

Link is available on insta story,bio and Fb page🤗
Art by – @freepik | Posted on 04/Jun/2021 09:55:56

Ranjani Raghavan Instagram – Lockdown ಮುಗಿದ್ಮೇಲೆ ಮೊದ್ಲು ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀನಿ🤔 ನೀವೇನ್ ಮಾಡ್ಬೇಕಂತ plan ಹಾಕಿದ್ದೀರ?
Ranjani Raghavan Instagram – ಮತ್ತೆ, ನಾವು ಕನ್ನಡಿಗರು ಅಂದ್ರೆ ಸುಮ್ಮನೇನಾ? It’s okay @google but don’t repeat this! 😄 
ಯಾಕೆಂದ್ರೆ ತಪ್ಪಾಗೋದು ದೊಡ್ ವಿಚಾರ ಅಲ್ಲ, ಸರಿಮಾಡ್ಕೊಳ್ಳೋದು ಸಣ್ ವಿಚಾರಾನೂ ಅಲ್ಲ! ಅದಕ್ಕೆ ಗೂಗಲ್ ಕೂಡ ಒಪ್ಪಿಕೊಂಡಿದೆ ಕನ್ನಡ ಸುಂದರ ಭಾಷೆ ಅಂತ💛❤️
#respectkannadalanguage #respectkannada

Check out the latest gallery of Ranjani Raghavan