ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ,ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. ೧೦೦೦ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ ಹದಿಮೂರು ೨೦೨೩ ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ “ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು” ಅಂತಷ್ಟೇ ಅಂದುಕೊಂಡಿದ್ದು! “ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ” ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ “ಒನ್ ಕಾಲ್ ಅವೇ” ಅನ್ನೋ ಜಂಭ ಹುಟ್ಟಿಸಿದ್ದಾರೆ. ಹೋದ ವರ್ಷ ೨೦೨೪ ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು ೨೦೨೫ ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ♥️🙏🏼 #newyear2025 #newyear #storyteller

ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ. ಎಳ್ಳು-ಬೆಲ್ಲದ ಜೊತೆಗೆ ಪ್ರೀತಿ ಸೌಹಾರ್ದತೆಯನ್ನು ಹಂಚೋಣ, ಎಲ್ಲೆಡೆ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು… 🎉💐
ಮಧುರೈ ಮೀನಾಕ್ಷೀ🌺 ಈ ದೇವಾಲಯದ ಇತಿಹಾಸ ನಿಮ್ಗೆ ಗೊತ್ತಾ? ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ಮತ್ತು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 6 ನೇ ಶತಮಾನದ CE ಯಷ್ಟು ಹಿಂದಿನದು ಅಂತ ನಂಬ್ತಾರೆ. ಪ್ರಸ್ತುತ ರಚನೆಯನ್ನು ಹೆಚ್ಚಾಗಿ 16 ನೇ ಶತಮಾನದಲ್ಲಿ ನಾಯಕ್ ಆಡಳಿತಗಾರರ ಅಡಿಯಲ್ಲಿ ಪುನರ್ನಿರ್ಮಿಸಲಾಯಿತು. ದೇವಾಲಯದ ಸಂಕೀರ್ಣವು ಅನೇಕ ವರ್ಣಚಿತ್ರಗಳು ಮತ್ತು ಶಿಲ್ಪಗಳಿಗೆ ನೆಲೆಯಾಗಿದೆ. “ಆಯಿರಾಮ್ಕಾಲ್ ಮಂಟಪ” ಅಥವಾ ಸಾವಿರ ಕಂಬಗಳ ಮಂಟಪ ಇಲ್ಲಿನ ವೈಶಿಷ್ಟ್ಯ. ಈ ದೇವಾಲಯವು ಶಿವ ಮತ್ತು ಮೀನಾಕ್ಷಿ ದೇವಾಲಯಗಳನ್ನು ಸುತ್ತುವರೆದಿರುವ ಐದು ಬೃಹತ್ ದ್ವಾರಗಳನ್ನು ಹೊಂದಿದೆ. ಈ ದೇವಾಲಯವನ್ನು ಪಾಂಡ್ಯ ದೊರೆಗಳ ಮಗಳು ಮೀನಾಕ್ಷಿ ಮತ್ತು ಸುಂದರೇಶ್ವರರಾಗಿ ಮಧುರೈಗೆ ಬಂದ ಶಿವನ ವಿವಾಹವನ್ನು ಆಚರಿಸಲು ನಿರ್ಮಿಸಲಾಗಿದೆ.. Youtube vlog ಗಳಲ್ಲಿ ಇನ್ನಷ್ಟು details ಮತ್ತು interesting ಕಥೆ ನಿಮಗೆ ಗೊತ್ತಾಗುತ್ತದೆ, ನೋಡಿ 😊 pc #nanhudga

Unveiling the secrets of Lepakshi! This ancient temple town is a treasure trove of history, mythology, and architecture. This historic town is a must-visit for anyone fascinated by India’s rich cultural heritage. #lepakshi #history #culture #travelindia

ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷ, ನೂರಾರು ಅನುಭವಗಳು😍 ನಿರ್ದೇಶಕಿಯಾಗಿ ನಮ್ಮ ಮೊದಲ ಸಿನಿಮಾ updates ನಿಮ್ಮೊಂದಿಗೆ ಹಂಚಿಕೊಳ್ಳೋದಕ್ಕೆ ಸಖತ್ excited ಆಗಿದ್ದೇನೆ. ನಾಳೆ ಲೈವ್ ಬರ್ತೇನೆ, ನೇರವಾಗಿ ಮಾತನಾಡೋಣ ♥️ Do you wanna know more? @aroorssudakar @jadeshaa_k_hampi @santosh_kaidala @m_m_shrikantha @avinash_salimath @ananth_kumbar_novelist @h.s.yuvraj @akarshan312 @nagarajusaaranga @devaraja318

ನನ್ನ ನೆಚ್ಚಿನ ಭಾವಗೀತೆಯ ಸಾಲುಗಳಿವು.. ನಿಮಗ್ಯಾವುದಿಷ್ಟ? 📷 @kandys_moments
2️⃣0️⃣2️⃣4️⃣ This year was truly magical for me!♥️ Merry Christmas 🤶

ಲೈಫಲ್ಲಿ ನಮಗೆ ಎಷ್ಟು ದುಡ್ಡು ಬೇಕು? A. ದುಡಿಮೆಯೇ ಬದುಕು B. ಬದುಕಿಗಾಗಿ ದುಡಿಮೆ Let me know what you think! Pic @kandys_moments
📸 1 – 29th ನನ್ ಬರ್ತಡೇ.. 📸 2 – 30th ಯುಗಾದಿ! ಯುಗ ಯುಗಾದಿಯ ಸೊಬಗು ಮತ್ತಷ್ಟು ಚೈತನ್ಯ, ನವ ಉಲ್ಲಾಸ, ಹುರುಪು ತಂದು ಕೊಡಲಿ… ಬೇವು-ಬೆಲ್ಲದ ಸಮಕಾಲಿನ ಯುಗಾದಿ ಹಬ್ಬದ ಶುಭಾಶಯಗಳು….🌱

ಮಹಿಳಾ ದಿನದ ಶುಭಾಶಯಗಳು! ಸಪ್ನಮಂಟಪ ಇಂದು @biffesblr ನಲ್ಲಿ 🤩
ನಮ್ಮ “ಸ್ವಪ್ನ ಮಂಟಪ ”ಸಿನಿಮಾ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮಾ @biffesblr ಉತ್ಸವದ “ಸಮಕಾಲೀನ ವಿಶ್ವ ಸಿನಿಮಾ ” ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ ಅನ್ನುವ ಸಂತೋಷದ ಸಂಗತಿಯನ್ನು ನಿಮಗೆ ತಿಳಿಸಬಯಸುತ್ತೇನೆ. ಪ್ರದರ್ಶನದ ದಿನಾಂಕ, 8th March ಸಮಯ – 12pm ಸ್ಥಳ – Orion mall Screen 3. ತಪ್ಪದೇ ಬನ್ನಿ😊