Home Actress Ranjani Raghavan HD Photos and Wallpapers July 2021 Ranjani Raghavan Instagram - 🐥 PC - @iamruthamurthy Ramoji Film City

Ranjani Raghavan Instagram – 🐥 PC – @iamruthamurthy Ramoji Film City

Ranjani Raghavan Instagram - 🐥 PC - @iamruthamurthy Ramoji Film City

Ranjani Raghavan Instagram – 🐥
PC – @iamruthamurthy Ramoji Film City | Posted on 13/Jun/2021 14:20:06

Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಐದನೇ ಕತೆ “ವೀಕೆಂಡ್ ಸ್ವಯಂವರ” ಪ್ರಕಟಗೊಂಡಿದೆ. ಕಳೆದ ನಾಲ್ಕು ವಾರದಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and Insta story ☺️
Ranjani Raghavan Instagram – 🐥
PC – @iamruthamurthy Ramoji Film City

Check out the latest gallery of Ranjani Raghavan