Home Actress Ranjani Raghavan HD Instagram Photos and Wallpapers July 2021 Ranjani Raghavan Instagram - ತೇಜಸ್ವಿ ಸರ್ ಬರೆದಿರೋ ಈ ಪುಸ್ತಕ ಓದಿ ನಂಗೂ ಹಡಗಲ್ಲಿ ಅಂಡಮಾನ್ ಗೆ ಹೋಗ್ಬೇಕು ಅನ್ನಿಸ್ತಿದೆ!🥺😫 PC - @iamruthamurthy 😍

Ranjani Raghavan Instagram – ತೇಜಸ್ವಿ ಸರ್ ಬರೆದಿರೋ ಈ ಪುಸ್ತಕ ಓದಿ ನಂಗೂ ಹಡಗಲ್ಲಿ ಅಂಡಮಾನ್ ಗೆ ಹೋಗ್ಬೇಕು ಅನ್ನಿಸ್ತಿದೆ!🥺😫 PC – @iamruthamurthy 😍

Ranjani Raghavan Instagram - ತೇಜಸ್ವಿ ಸರ್ ಬರೆದಿರೋ ಈ ಪುಸ್ತಕ ಓದಿ ನಂಗೂ ಹಡಗಲ್ಲಿ ಅಂಡಮಾನ್ ಗೆ ಹೋಗ್ಬೇಕು ಅನ್ನಿಸ್ತಿದೆ!🥺😫 PC - @iamruthamurthy 😍

Ranjani Raghavan Instagram – ತೇಜಸ್ವಿ ಸರ್ ಬರೆದಿರೋ ಈ ಪುಸ್ತಕ ಓದಿ ನಂಗೂ ಹಡಗಲ್ಲಿ ಅಂಡಮಾನ್ ಗೆ ಹೋಗ್ಬೇಕು ಅನ್ನಿಸ್ತಿದೆ!🥺😫
PC – @iamruthamurthy 😍 | Posted on 10/Jun/2021 16:56:45

Ranjani Raghavan Instagram – ನಮಸ್ಕಾರ. ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ವಿಶ್ವ ಪರಿಸರ ದಿನದ ಅಂಗವಾಗಿ ಬರೆದ ನನ್ನ ನಾಲ್ಕನೇ ಕತೆ “ಚುಚ್ಚುಮದ್ದಿನ ಸೈಡ್ ಎಫೆಕ್ಟ್” ಇಂದು ಪ್ರಕಟಗೊಂಡಿದೆ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಸಹಕಾರದಿಂದ ಈ ಪ್ರಯಾಣ ಇನ್ನೂ ಸುಲಭವಾಗುತ್ತದೆ. ಈ ಸಣ್ಣ ಕತೆಗಳನ್ನು ಓದೋದಕ್ಕೆ ೧೦ ನಿಮಿಷ ಸಮಯ ಸಾಕಾಗಬಹುದು. ಓದಿ ನಿಮ್ಮ ಅನಿಸಿಕೆ, ಟೀಕೆ, ಸಲಹೆ ಎಲ್ಲವನ್ನೂ ಕಮೆಂಟ್ ಮಾಡಿ. ಮಾಡ್ತೀರಿ ಅನ್ನೋ ನಿರೀಕ್ಷೆಯಲ್ಲಿರುತ್ತೇನೆ. ❤️
Link is available on insta story and bio 🤗
Art by – @freepik
Ranjani Raghavan Instagram – Lockdown ಮುಗಿದ್ಮೇಲೆ ಮೊದ್ಲು ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀನಿ🤔 ನೀವೇನ್ ಮಾಡ್ಬೇಕಂತ plan ಹಾಕಿದ್ದೀರ?

Check out the latest gallery of Ranjani Raghavan