Sonu Gowda Instagram – Playing with leech!
Leeches suck excess blood, reduce the swelling in tissue, promotes healing by allowing fresh oxygenated blood.. according to traditional Ayurveda there is leech therapy to treat for tumor patients..
Why am I saying all these? Because most of them think it’s dangerous, No they can be itchy but not a dangerous one..
if it’s stuck to your body put a pinch of salt on it, it will fall from your body..
When we all shoot in hilly region, our production boys keep extra a kilogram of salt.. those were the one who said leeches are not bad.. to cross check the information took help of an expert @mr_herpetologist_
ಜಿಗಳೆಗಳು ಹೆಚ್ಚುವರಿ ರಕ್ತವನ್ನು ಹೀರುತ್ತವೆ, ತಾಜಾ ಆಮ್ಲಜನಕಯುಕ್ತ ರಕ್ತವನ್ನು ನೀಡಿ ಅಂಗಾಂಶದಲ್ಲಿನ ಊತವನ್ನು ಕಡಿಮೆ ಮಾಡುತ್ತದೆ, ಸಾಂಪ್ರದಾಯಿಕ ಆಯುರ್ವೇದದ ಪ್ರಕಾರ ಲೀಚ್ ಥೆರಪಿ ಮೂಲಕ ಗೆಡ್ಡೆಯ ರೋಗಗಳನ್ನು ಗುಣಪಡಿಸುವುದನ್ನು ಉತ್ತೇಜಿಸುತ್ತದೆ. ನಾನು ಇವೆಲ್ಲವನ್ನೂ ಹೇಳುತ್ತಿರುವ ಕಾರಣ ಏನೆಂದರೆ.. ಇದು ಅಪಾಯಕಾರಿ ಎಂದು ಹೆಚ್ಚಿನವರು ಭಾವಿಸುತ್ತಾರೆ, ಇದು ನಿಮ್ಮ ದೇಹಕ್ಕೆ ಅಂಟಿಕೊಂಡರೆ ತುರಿಕೆ ಆಗುತ್ತದೆ ಆದರೆ ಒಂದು ಚಿಟಿಕೆ ಉಪ್ಪು ಹಾಕಿ, ಅದು ನಿಮ್ಮ ದೇಹದಿಂದ ಬೀಳುತ್ತದೆ. ನಾವು ಗುಡ್ಡಗಾಡು ಪ್ರದೇಶದಲ್ಲಿ ಶೂಟ್ ಮಾಡಲು ಹೋದಾಗ, ನಮ್ಮ ಸೆಟ್ ಹುಡುಗರು ಒಂದು ಕಿಲೋಗ್ರಾಂ ಹೆಚ್ಚುವರಿ ಉಪ್ಪನ್ನು ಇಟ್ಟುಕೊಂಡಿರುತ್ತಾರೆ. ಈ ಮಾಹಿತಿಯನ್ನು ಮರು ಪರಿಶೀಲನೆ ಮಾಡಲು @mr_herpetologist_ ಸಹಾಯ ತೆಗೆದುಕೊಂಡೆ.
#leeches Hanbal, Karnataka, India | Posted on 13/Jul/2021 10:13:58