Home Actress Ranjani Raghavan HD Photos and Wallpapers September 2021 Ranjani Raghavan Instagram - ಸರಿಗನ್ನಡಂ ಗೆಲ್ಗೆ💛❤️ ತೆರೆ ಹಿಂದೆ🌸 #bts#behindthescenes

Ranjani Raghavan Instagram – ಸರಿಗನ್ನಡಂ ಗೆಲ್ಗೆ💛❤️ ತೆರೆ ಹಿಂದೆ🌸 #bts#behindthescenes

Ranjani Raghavan Instagram - ಸರಿಗನ್ನಡಂ ಗೆಲ್ಗೆ💛❤️ ತೆರೆ ಹಿಂದೆ🌸 #bts#behindthescenes

Ranjani Raghavan Instagram – ಸರಿಗನ್ನಡಂ ಗೆಲ್ಗೆ💛❤️
ತೆರೆ ಹಿಂದೆ🌸
#bts#behindthescenes | Posted on 28/Aug/2021 16:37:04

Ranjani Raghavan Instagram – Dedicated to all the Harvians 🌸 #kannadathi @itskiranraj 

saree @rkr__collections
Jewellery- @reflectionblingbox
Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನೈದನೇ ಕತೆ “ದೇವರು ಕಾಣೆಯಾಗಿದ್ದಾರೆ” ಪ್ರಕಟಗೊಂಡಿದೆ. ಇದು ಅವಧಿಗೆ ನಾನು ಬರೆಯುವ ಈ ಸರಣಿಯ ಕೊನೆಯ ಸಣ್ಣ ಕತೆಯಾಗಲಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ಆಗಾಗ ಬರೆದು ನಿಮ್ಮ ಮುಂದಿಡುತ್ತೇನೆ.
ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and insta story ☺️

Check out the latest gallery of Ranjani Raghavan