ನನ್ನ ನಿರೂಪಣೆಯ ‘ಅನಂತಗೀತೆ’ ಕಾದಂಬರಿಯ ಆಡಿಯೋ ಬುಕ್ ಇಂದು ಬಿಡುಗಡೆಯಾಗಿದೆ😊
@storytel_kannada
“ಕತೆ ಡಬ್ಬಿ”❤️
ನನ್ನ ಮೊದಲ ಪುಸ್ತಕ ಸೆಪ್ಟೆಂಬರ್ 29ಕ್ಕೆ ಬಿಡುಗಡೆಯಾಗ್ತಿದೆ🥰
Thank you all for the immense support and love💐🌸 @bahuroopi.official
#myfirstbook#kannadashortstories
🌸
Watch the full video ❤️ @bahuroopi.official
ವಿಘ್ನ ನಿವಾರಕನ ಕೃಪೆಯಿಂದ ನಮ್ಮ-ನಿಮ್ಮ ಬದುಕಿನ ಖಾತೆಗಳಲ್ಲಿ ದುಃಖಗಳು debit ಆಗಿ, ಸುಖ-ಶಾಂತಿ, ನೆಮ್ಮದಿ ಎವೆಯಿಲ್ಲದೆ
credit ಆಗಿ, ಸಮೃದ್ಧಿಯು ನಿರಂತರ deposit ಆಗಲಿ.
ಸಮಸ್ತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
Vinayaka kodsara official Diganth Manchale Ranjani Raghavan Aindrita Ray Prajwal Pai Lahari Music
#kshamisiNimmaKatheyalliHanavilla #Knkh
#vinayakakodsra #diganthmanchale #aindritaray #ranjaniraghavan #prajwalpai
#lahari #laharimusic #diganthfans #aindritaray #diganthaindrita #aindritharay #ranjanifans #ranjaniraghavanfc #ranjaniraghavanfans
#sandalwood #sandalwood_official #goldenstarganesh #goldenstarganeshfans #5l #festivity #festivalvibes #festival #festivalvibes #festivity #gowrifestival #gowrifestival2021 #ganeshchaturthi
ನೆನ್ನೆ ಈ story ಹಾಕಿದ್ದೆ.. ಆ surprise ಏನಿರಬಹುದು ಅಂತ ಗೆಸ್ ಮಾಡ್ತೀರಾ? 😍
Jewellery- @reflectionblingbox
Can’t thank more ❤️ @cinibuzzkannada
ಪುಸ್ತಕ ಕೊಳ್ಳಲು Order QR code scan ಮಾಡಿ ಅಥವಾ 9945440841@okbizaxis
👆UPI ID ಬಳಸಿ🌸
ಶುಕ್ರವಾರದ ಸಣ್ಣ ಕತೆಗಳು ಈಗ ಕಥಾಸಂಕಲನವಾಗ್ತಿದೆ🤩 am super excited for my first book! 🥰 ತುಂಬಾ ಜನ ಅವಧಿಯಲ್ಲಿ ಪ್ರಕಟವಾದ ಕತೆಗಳನ್ನು ಒಟ್ಟು ಮಾಡಿ ಪುಸ್ತಕ ಮಾಡಿ ಅಂತ ಹೇಳಿದ್ರಿ.. ನಿಮ್ಮ ಸಲಹೆ, ಹಾರೈಕೆ ಇವತ್ತು ನಿಜವಾಗ್ತಿದೆ❤️ Here I am sharing the official moment of signing the agreement as an Author with @bahuroopi.official publications😊 #author#kannadaliterature#shortstory#newstart
1. ನಿಮ್ಮ ಇಷ್ಟದ ಕತೆ ಯಾವುದು? ❤️
2. ಕಥಾಸಂಕಲನದ ಹೆಸರು ಊಹಿಸಿ ಪುಸ್ತಕ ಗೆಲ್ಲಿ 😍
ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ನನ್ನ ಹದಿನೈದನೇ ಕತೆ “ದೇವರು ಕಾಣೆಯಾಗಿದ್ದಾರೆ” ಪ್ರಕಟಗೊಂಡಿದೆ. ಇದು ಅವಧಿಗೆ ನಾನು ಬರೆಯುವ ಈ ಸರಣಿಯ ಕೊನೆಯ ಸಣ್ಣ ಕತೆಯಾಗಲಿದೆ. ಕಳೆದ ಮೂರು ತಿಂಗಳುಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ಆಗಾಗ ಬರೆದು ನಿಮ್ಮ ಮುಂದಿಡುತ್ತೇನೆ.
ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and insta story ☺️

ನನ್ನ ಮೊದಲ web series ನ Motion Poster🌻
@raagu.vijay @kishormoodbidri
#crimeinvestigation
2000+ responses from Fb and insta😍
ತುಂಬ ತುಂಬಾ ಪ್ರೀತಿ❤️🤗