Home Actress Ranjani Raghavan HD Instagram Photos and Wallpapers December 2022 Ranjani Raghavan Instagram - ಕಾದಂಬರಿಯ ಕೊನೆ ಡ್ರಾಫ್ಟನ್ನು ಇಂದು ಪ್ರಕಾಶಕರಿಗೆ ಕಳುಹಿಸುತ್ತಿದ್ದೇನೆ. ಒಂದು ತರ ಒತ್ತಡ ಇನ್ನೊಂದು ತರ ಖುಷಿ ಆಗ್ತಿದೆ. ಅದೇನು ಅಂತ ಕನ್ನಡಿಯಲ್ಲಿ ನೋಡಿಕೊಂಡರೆ expression ಅರ್ಥ ಆಗ್ತಿಲ್ಲ😶 ಕಾದಂಬರಿಯ ಹೆಸರು, ಬಿಡುಗಡೆಯ ದಿನಾಂಕ ಎಲ್ಲ ಸ್ವಲ್ಪ ಕಾಯಿಸಿ ಹೇಳ್ತೀನಿ. ಅಲ್ಲಿ ತನಕ ಗೆಸ್ ಮಾಡ್ತಿರ್ತೀರಲ್ವಾ?

Ranjani Raghavan Instagram – ಕಾದಂಬರಿಯ ಕೊನೆ ಡ್ರಾಫ್ಟನ್ನು ಇಂದು ಪ್ರಕಾಶಕರಿಗೆ ಕಳುಹಿಸುತ್ತಿದ್ದೇನೆ. ಒಂದು ತರ ಒತ್ತಡ ಇನ್ನೊಂದು ತರ ಖುಷಿ ಆಗ್ತಿದೆ. ಅದೇನು ಅಂತ ಕನ್ನಡಿಯಲ್ಲಿ ನೋಡಿಕೊಂಡರೆ expression ಅರ್ಥ ಆಗ್ತಿಲ್ಲ😶 ಕಾದಂಬರಿಯ ಹೆಸರು, ಬಿಡುಗಡೆಯ ದಿನಾಂಕ ಎಲ್ಲ ಸ್ವಲ್ಪ ಕಾಯಿಸಿ ಹೇಳ್ತೀನಿ. ಅಲ್ಲಿ ತನಕ ಗೆಸ್ ಮಾಡ್ತಿರ್ತೀರಲ್ವಾ?

Ranjani Raghavan Instagram - ಕಾದಂಬರಿಯ ಕೊನೆ ಡ್ರಾಫ್ಟನ್ನು ಇಂದು ಪ್ರಕಾಶಕರಿಗೆ ಕಳುಹಿಸುತ್ತಿದ್ದೇನೆ. ಒಂದು ತರ ಒತ್ತಡ ಇನ್ನೊಂದು ತರ ಖುಷಿ ಆಗ್ತಿದೆ. ಅದೇನು ಅಂತ ಕನ್ನಡಿಯಲ್ಲಿ ನೋಡಿಕೊಂಡರೆ expression ಅರ್ಥ ಆಗ್ತಿಲ್ಲ😶 ಕಾದಂಬರಿಯ ಹೆಸರು, ಬಿಡುಗಡೆಯ ದಿನಾಂಕ ಎಲ್ಲ ಸ್ವಲ್ಪ ಕಾಯಿಸಿ ಹೇಳ್ತೀನಿ. ಅಲ್ಲಿ ತನಕ ಗೆಸ್ ಮಾಡ್ತಿರ್ತೀರಲ್ವಾ?

Ranjani Raghavan Instagram – ಕಾದಂಬರಿಯ ಕೊನೆ ಡ್ರಾಫ್ಟನ್ನು ಇಂದು ಪ್ರಕಾಶಕರಿಗೆ ಕಳುಹಿಸುತ್ತಿದ್ದೇನೆ. ಒಂದು ತರ ಒತ್ತಡ ಇನ್ನೊಂದು ತರ ಖುಷಿ ಆಗ್ತಿದೆ. ಅದೇನು ಅಂತ ಕನ್ನಡಿಯಲ್ಲಿ ನೋಡಿಕೊಂಡರೆ expression ಅರ್ಥ ಆಗ್ತಿಲ್ಲ😶
ಕಾದಂಬರಿಯ ಹೆಸರು, ಬಿಡುಗಡೆಯ ದಿನಾಂಕ ಎಲ್ಲ ಸ್ವಲ್ಪ ಕಾಯಿಸಿ ಹೇಳ್ತೀನಿ. ಅಲ್ಲಿ ತನಕ ಗೆಸ್ ಮಾಡ್ತಿರ್ತೀರಲ್ವಾ? | Posted on 26/Nov/2022 11:43:38

Ranjani Raghavan Instagram – ಈ ಚಿತ್ರ ಏನನ್ನು ಸೂಚಿಸುತ್ತದೆ ಅನ್ನೋದನ್ನು ಗುರುತಿಸಿ❤️
ಖುಷಿ ಖುಷಿ ಸುದ್ದಿ! ಪುಸ್ತಕ ಬಿಡುಗಡೆಗೆ ಇನ್ನೇನು ಕೆಲವೇ ದಿನ😍
Thanks to everyone who tried to guess the title.. ಈಗ ಹತ್ತಿರದ ಕ್ಲೂ ಕೊಟ್ಟಿದ್ದೀನಿ ಸರಿಯಾಗಿ ಗೆಸ್ ಮಾಡ್ತೀರ ಅನ್ನಿಸುತ್ತೆ
Ranjani Raghavan Instagram – ಗೂಗಲ್ ಫೋಟೋಸ್ ನಲ್ಲಿ ಸಿಕ್ಕ ಚಿತ್ರ❤️
ಅಂದು ನಾವು ರಾಜಹಂಸ ಸಿನಿಮಾ ಪ್ರಮೋಶನ್ ಗಾಗಿ ಅಪ್ಪು ಅವರನ್ನು ಭೇಟಿ ಆಗೋಕ್ ಹೋಗಿದ್ವಿ, ಹೊರಡುವಾಗ ಅವರು ನನ್ನನ್ನು ಕರೆದು ನಮ್ಮ ಮನೆಯಲ್ಲಿ ನಿಮ್ಮ ಸೀರಿಯಲ್ ನೋಡ್ತಾರೆ ಅಂತ ಆತ್ಮೀಯವಾಗಿ ಮಾತನಾಡಿಸಿದ್ದು ನೆನಪಾಯ್ತು 🥰
#throwback #memorywithappu #appu

Check out the latest gallery of Ranjani Raghavan