Ranjani Raghavan Instagram – ಗೂಗಲ್ ಫೋಟೋಸ್ ನಲ್ಲಿ ಸಿಕ್ಕ ಚಿತ್ರ❤️
ಅಂದು ನಾವು ರಾಜಹಂಸ ಸಿನಿಮಾ ಪ್ರಮೋಶನ್ ಗಾಗಿ ಅಪ್ಪು ಅವರನ್ನು ಭೇಟಿ ಆಗೋಕ್ ಹೋಗಿದ್ವಿ, ಹೊರಡುವಾಗ ಅವರು ನನ್ನನ್ನು ಕರೆದು ನಮ್ಮ ಮನೆಯಲ್ಲಿ ನಿಮ್ಮ ಸೀರಿಯಲ್ ನೋಡ್ತಾರೆ ಅಂತ ಆತ್ಮೀಯವಾಗಿ ಮಾತನಾಡಿಸಿದ್ದು ನೆನಪಾಯ್ತು 🥰
#throwback #memorywithappu #appu | Posted on 24/Nov/2022 15:36:45
Home Actress Ranjani Raghavan HD Instagram Photos and Wallpapers December 2022 Ranjani Raghavan Instagram - ಗೂಗಲ್ ಫೋಟೋಸ್ ನಲ್ಲಿ ಸಿಕ್ಕ ಚಿತ್ರ❤️
ಅಂದು ನಾವು ರಾಜಹಂಸ ಸಿನಿಮಾ ಪ್ರಮೋಶನ್ ಗಾಗಿ ಅಪ್ಪು ಅವರನ್ನು ಭೇಟಿ ಆಗೋಕ್ ಹೋಗಿದ್ವಿ, ಹೊರಡುವಾಗ ಅವರು ನನ್ನನ್ನು ಕರೆದು ನಮ್ಮ ಮನೆಯಲ್ಲಿ ನಿಮ್ಮ ಸೀರಿಯಲ್ ನೋಡ್ತಾರೆ ಅಂತ ಆತ್ಮೀಯವಾಗಿ ಮಾತನಾಡಿಸಿದ್ದು ನೆನಪಾಯ್ತು 🥰
#throwback #memorywithappu #appu
Check out the latest gallery of Ranjani Raghavan