Sheetal Shetty Instagram – ಅಗಲಿದ ನನ್ನ ಕನ್ನಡ ಗುರುಗಳಾದ ಚಂದ್ರಶೇಖರ್ ಕೆದಿಲಾಯ ಸರ್ ಗೆ ನೋವಿನ ನಮನ 🙏🏼
ನೀವು ನಮ್ಮನ್ನ ಅಗಲಿದ್ದೀರಾ ಅನ್ನೋದು ಬಹಳ ನೋವು ತಂದಿದೆ ಸರ್.ನಮ್ಮ ಕನ್ನಡ ಅಷ್ಟೊ ಇಷ್ಟೋ ಸುಲಲಿತವಾಗಿದೆ ಅಂದ್ರೆ ಅದು ನಿಮ್ಮಂತ ಗುರುಗಳಿಂದ.
ಮಾತನಾಡುವ ಕನ್ನಡದಲ್ಲಿ,ಮಾಡಬಹುದಾದ ಕನ್ನಡ ಸೇವೆಯಲ್ಲಿ ಆದಷ್ಟು ನಿಮ್ಮನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡ್ತೀವಿ🙏🏼 | Posted on 24/Jan/2023 15:54:24
Check out the latest gallery of Sheetal Shetty



