Sheetal Shetty

Sheetal Shetty Instagram – As we turn an year old in this world of limitless creativity, milestones were achieved.. lessons were learnt.. introductions morphed into connections and together with wondrous eyes we look forward to dreaming a little more , accomplishing a little more!!! A JOURNEY OF A THOUSAND MILES STARTS WITH A SINGLE STEP!! And I am glad to share that we have taken our first successful step @ SHEE TALES💐💐
ಶೀ ಟೇಲ್ಸ್ ಎಂಬ ಕ್ರಿಯಾಶೀಲಾ ಪ್ರಪಂಚದ ಪ್ರಯತ್ನಕ್ಕೆ ಒಂದು ವರ್ಷ. ಬಹಳಷ್ಟು ಕೆಲಸಗಳನ್ನ ಕಲಿಯುವಿಕೆಯ ಜೊತೆಯಲ್ಲೇ ಸಾಧಿಸಿದ್ದೀವಿ. ಪರಿಚಿತರು ಆಪ್ತರಾದರೆ ಅಪರಿಚಿತರು ಬಂದು ಈ ಪಯಣದಲ್ಲಿ ಜೊತೆ ಸೇರಿದ್ದಾರೆ.. ಇನ್ನಷ್ಟು ಕನಸುಗಳನ್ನ ಹೊತ್ತಿದ್ದೀವಿ.. ಅವುಗಳ ಸಾಕಾರದ ಪ್ರಯತ್ನಕ್ಕೆ ತಯಾರಾಗಿದ್ದೀವಿ.. ನೇರವಾಗಿಯೂ ಪರೋಕ್ಷವಾಗಿಯೂ ಅಥವಾ ದೂರದಿಂದಲೇ ನಮ್ಮ ಒಳ್ಳೇದನ್ನ ಹಾರೈಸೋ ನಿಮ್ಮಂಥ ಒಳ್ಳೆ ಮನಸ್ಸುಗಳೊಂದಿಗೆ ಈ ಸಂತೋಷವನ್ನ ಹಂಚಿಕೊಳ್ಳುವುದು ಖುಷಿ💐💐
#sheetales #entertainment #productionhouse #videoproduction #bangalore #dubbing #filmproduction #mediahouse #mediaproduction #digitalmedia #karnataka #euntrepreneur | Posted on 20/Jan/2023 16:46:33

Sheetal Shetty
Sheetal Shetty

Check out the latest gallery of Sheetal Shetty