Home Actress Ranjani Raghavan HD Instagram Photos and Wallpapers March 2023 Ranjani Raghavan Instagram - Presenting our “Night curfew” cinema teaser.. ಇದು ಲಾಕ್ ಡೌನ್ ಸಮಯದ Murder mystery ಕತೆ! #nightcurfew #mynext 😊 @malashreeramu Director @dir_ravindra_venshi Producer @chandrashekharbs

Ranjani Raghavan Instagram – Presenting our “Night curfew” cinema teaser.. ಇದು ಲಾಕ್ ಡೌನ್ ಸಮಯದ Murder mystery ಕತೆ! #nightcurfew #mynext 😊 @malashreeramu Director @dir_ravindra_venshi Producer @chandrashekharbs

Ranjani Raghavan Instagram - Presenting our “Night curfew” cinema teaser.. ಇದು ಲಾಕ್ ಡೌನ್ ಸಮಯದ Murder mystery ಕತೆ! #nightcurfew #mynext 😊 @malashreeramu Director @dir_ravindra_venshi Producer @chandrashekharbs

Ranjani Raghavan Instagram – Presenting our “Night curfew” cinema teaser..
ಇದು ಲಾಕ್ ಡೌನ್ ಸಮಯದ Murder mystery ಕತೆ!
#nightcurfew #mynext 😊 @malashreeramu
Director @dir_ravindra_venshi
Producer @chandrashekharbs | Posted on 12/Feb/2023 09:31:38

Ranjani Raghavan Instagram – 2023ರ ಪ್ರತಿಷ್ಠಿತ “ಪ್ರಜಾವಾಣಿ ಸಾಧಕರು” ಪ್ರಶಸ್ತಿಗೆ ಬೇರೆ ಬೇರೆ ಕ್ಷೇತ್ರದಿಂದ 23 ಸಾಧಕರನ್ನು ಗುರುತಿಸಿ ಗೌರವಿಸಿದರು. ಕಿರುತೆರೆ ಮತ್ತು ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದ್ದು ನನ್ನ ಪುಟ್ಟ ಪುಟ್ಟ ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಮನ್ನಣೆ.
ಪ್ರಶಸ್ತಿ ಪಡೆದವರೆಲ್ಲರಿಗೂ ಅಭಿನಂದನೆಗಳು ಮತ್ತು ಪ್ರಜಾವಾಣಿಗೆ ನನ್ನ ಭಾವಪೂರ್ಣ ನಮನಗಳು🙏
@prajavani
Ranjani Raghavan Instagram – ಹಿತೈಷಿಗಳ ಹಾರೈಕೆ❤️
ಸೋಶಿಯಲ್ ಮಿಡಿಯಾದಿಂದ ಸ್ವಲ್ಪ ದೂರವೇ ಉಳಿದಿದ್ದ ನನ್ನನ್ನ active ಮಾಡಿದ್ದು ನಿಮ್ಮ ಪ್ರೀತಿ ಮತ್ತು ನನ್ನ ಅಭಿರುಚಿಯನ್ನು ನೀವು ಪ್ರೋತ್ಸಾಹಿಸಿದ ರೀತಿ🤗
Facebook page ಮತ್ತ Instagram account ಎರಡರಲ್ಲೂ ಹತ್ತತ್ತು ಲಕ್ಷ ಫಾಲೋವರ್ಸ್ ಇರೋದು ನಾನು ಹಾಕೋ ಕಂಟೆಂಟಿನ ಜವಾಬ್ದಾರಿಯನ್ನ ನೆನಪಿಸುತ್ತಿದೆ. ಈ ಪ್ರೀತಿಯನ್ನು ಖಂಡಿತವಾಗಿಯೂ ಸದ್ಬಳಕೆ ಮಾಡಿಕೊಳ್ತೇನೆ.. I promise ❤️
ನಿಮಗೆಲ್ಲಾ ರಾಶಿ ರಾಶಿ ಪ್ರೀತಿ ಮತ್ತು ಧನ್ಯವಾದ🙏😍😍

Check out the latest gallery of Ranjani Raghavan