ಶೋಭಕೃತ್ ನಾಮ ಸಂವತ್ಸರದ ಶುಭಾಶಯಗಳು🌱🌿 ಹೊಸ ವರ್ಷ ಹೊಸ ಹರುಷ ತರಲಿ🌻
#happyugadi #ugadi2023
Saree and blouse : @nerige.story
Conceptualised : @shashanksivapurapu
Styling : @poojanadig
Photos : @chitrapriyadarshini
Hair and Makeup: @makeupstoriesbyyashaswini
ನೀಲಿ ನೀಲಿ ನಿನ್ನ ಕಣ್ಣಲಿ.. ಹುಡುಕುವೆ ಏನೇನೋ💙
Never expected my mom to click such good pictures🥹
#shringeri #eventlook Shringeri Sri Adi Chunchungiri Mahasamasthana

ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗ್ತಿದೆ. “ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ” ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ.
ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙏💐
ಪ್ರೀತಿಯಿಂದ,
ರಂಜನಿ ರಾಘವನ್
pc – @_arohi_naina_
Hey Fam
ಕೇಳಿ ನನ್ನ ಕತೆ..
“I am what I do”
TEDx talk – It was always my go to place to derive inspiration.. I feel extremely proud for being a speaker on the same platform!
For the first time, I have spoken about my life journey in front of audience. It’s about my dreams, struggles, success, fears n failures. Thank you @tedxruas for the opportunity.
#tedxtalks (link in the story and bio)

2023ರ ಪ್ರತಿಷ್ಠಿತ “ಪ್ರಜಾವಾಣಿ ಸಾಧಕರು” ಪ್ರಶಸ್ತಿಗೆ ಬೇರೆ ಬೇರೆ ಕ್ಷೇತ್ರದಿಂದ 23 ಸಾಧಕರನ್ನು ಗುರುತಿಸಿ ಗೌರವಿಸಿದರು. ಕಿರುತೆರೆ ಮತ್ತು ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದ್ದು ನನ್ನ ಪುಟ್ಟ ಪುಟ್ಟ ಪ್ರಯತ್ನಗಳಿಗೆ ಸಿಕ್ಕ ದೊಡ್ಡ ಮನ್ನಣೆ.
ಪ್ರಶಸ್ತಿ ಪಡೆದವರೆಲ್ಲರಿಗೂ ಅಭಿನಂದನೆಗಳು ಮತ್ತು ಪ್ರಜಾವಾಣಿಗೆ ನನ್ನ ಭಾವಪೂರ್ಣ ನಮನಗಳು🙏
@prajavani

ಹಿತೈಷಿಗಳ ಹಾರೈಕೆ❤️
ಸೋಶಿಯಲ್ ಮಿಡಿಯಾದಿಂದ ಸ್ವಲ್ಪ ದೂರವೇ ಉಳಿದಿದ್ದ ನನ್ನನ್ನ active ಮಾಡಿದ್ದು ನಿಮ್ಮ ಪ್ರೀತಿ ಮತ್ತು ನನ್ನ ಅಭಿರುಚಿಯನ್ನು ನೀವು ಪ್ರೋತ್ಸಾಹಿಸಿದ ರೀತಿ🤗
Facebook page ಮತ್ತ Instagram account ಎರಡರಲ್ಲೂ ಹತ್ತತ್ತು ಲಕ್ಷ ಫಾಲೋವರ್ಸ್ ಇರೋದು ನಾನು ಹಾಕೋ ಕಂಟೆಂಟಿನ ಜವಾಬ್ದಾರಿಯನ್ನ ನೆನಪಿಸುತ್ತಿದೆ. ಈ ಪ್ರೀತಿಯನ್ನು ಖಂಡಿತವಾಗಿಯೂ ಸದ್ಬಳಕೆ ಮಾಡಿಕೊಳ್ತೇನೆ.. I promise ❤️
ನಿಮಗೆಲ್ಲಾ ರಾಶಿ ರಾಶಿ ಪ್ರೀತಿ ಮತ್ತು ಧನ್ಯವಾದ🙏😍😍

Presenting our “Night curfew” cinema teaser..
ಇದು ಲಾಕ್ ಡೌನ್ ಸಮಯದ Murder mystery ಕತೆ!
#nightcurfew #mynext 😊 @malashreeramu
Director @dir_ravindra_venshi
Producer @chandrashekharbs