Ranjani Raghavan Instagram – Hey Fam

Ranjani Raghavan Instagram - Hey Fam

Ranjani Raghavan Instagram – Hey Fam | Posted on 03/Feb/2023 21:11:54

Ranjani Raghavan Instagram – 🖤🤍 ಲೈಫಿನಲಿ 💙💚💛🧡❤️💜 ಕನಸುಗಳು! 

Wearing @rose_petals_whitefield 
Photography @kandys_moments
Hair @makeoverbyranjitha_gowda
Ranjani Raghavan Instagram – ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗ್ತಿದೆ. “ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ” ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ. 
ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙏💐 
ಪ್ರೀತಿಯಿಂದ,
ರಂಜನಿ ರಾಘವನ್
pc – @_arohi_naina_

Check out the latest gallery of Ranjani Raghavan