ತೇಜಸ್ವಿ ಎಂಬ ಎಚ್ಚರ ♥️ ಕನ್ನಡ ಸಾಹಿತ್ಯದ ಸೂಪರ್ ಸ್ಟಾರ್ ಕಟೌಟ್ ಮುಂದೆ ಸೂಪರ್ ಫ್ಯಾನ್. Probably the first time of it’s kind. Literature icon’s cutout in front of theatre. Let’s celebrate Tejaswi ❤️ #daredevilmusthafa
ನೀ ಬರೆದ ಸಾಲುಗಳೆಲ್ಲವೂ ನನಗಾಗಿಯೇ ಎಂಬ ಭ್ರಮೆಯಷ್ಟು ಸುಖಕರ PC: @aviratmavinakuli
Fan boy moment ❤ ಅವರ ನಗು ❤ Some photos put a smile on your parents face. This is in such photo 🙂 @suhasinihasan PC : @chitrataramanu
ಮತದಾನ, ಹಕ್ಕು ಮತ್ತು ಜವಾಬ್ದಾರಿ. ತಪ್ಪದೇ ಮತ ಚಲಾಯಿಸಿ. #karnatakaassemblyelection2023
ಮತದಾನ, ಹಕ್ಕು ಮತ್ತು ಜವಾಬ್ದಾರಿ. ತಪ್ಪದೇ ಮತ ಚಲಾಯಿಸಿ. #karnatakaassemblyelection2023
😎💥
ತೀವ್ರ ಭಾವನೆಯನ್ನು ಸರಾಗವಾಗಿ ಅಭಿನಯಿಸಬಲ್ಲ ನಟ ❤ ನಟನೆ ಎಂದರೆ ರೂಪ ಆಕಾರ ಇತ್ಯಾದಿ ಕ್ಲೀಷೆಗಳನ್ನು ಮೀರಿ ಕೇವಲ ಕಣ್ಣಿನಲ್ಲೇ ವ್ಯಕ್ತಪಡಿಸುವ ಕಲೆ ಎಂದು ನಮಗೆ ಗಟ್ಟಿಯಾಗಿ ತೋರಿಸಿಕೊಟ್ಟವರಲ್ಲಿ ಪ್ರಮುಖ ಇರ್ಫಾನ್ ಖಾನ್. ಈ ಅದ್ಭುತ ಕಲಾವಿದನನ್ನು ಬದುಕಿದ್ದಾಗ ಮುಖತಃ ಭೇಟಿ ಮಾಡಲಾಗಲಿಲ್ಲ. ಮುಂಬಯಿಯ ಕೆಲವು ಕಲಾವಿದರು ಅದ್ಭುತವಾಗಿ ಸಲ್ಲಿಸಿದ ಈ ಕಲಾತರ್ಪಣ ನೋಡಿದ ಸಮಾಧಾನ ನನಗೆ. #irrfankhan #wallart #mumbai #bandra PC : @poornamysore
ಮದ್ವೆ ಫೋಟೋಗ್ರಾಫರ್ ಹಾವಳಿ ಒಂದಾ ಎರಡಾ.. Presenting you @vasuki_vaibhav_ as photographer #Honeymoon releasing on may 20th on @vootselect @sanjanaa_anand @sakkathstudio @nimmashivarajkumar @niveshiv @rjpradeepaa @tejeshganesh_tg
Moments from #OrchestraMysuru prerelease event at Namma Mysuru. Movie releasing on 12th Jan. @dhananjaya_ka @poornamysore @sunil_mysooru @vasuki_vaibhav_ @eneyed_m @krg_connects @raghudixit11 @daalipictures PC: @akhilpicz

Sea therapy 🧘
#HeadBush movie releasing on Oct 21st @dhananjaya_ka as Don Jayaraj @poornamysore @shamanthvenugopal @aviratmavinakuli
You wanna look fresh on screen ? Here is the secret. Sleep well.
White and white in black and white 🙂
From liking each other to loving each other and a lot more, see where Tejaswini and Praveen’s Honeymoon takes them! #Honeymoon streaming on #VootSelect from 20th May. #Honeymoon, streaming soon on #VootSelect #HoneymoonOnVoot #Kannada #Webseries @nimmashivarajkumar @@dr.bhushana @sanjanaa_anand @sakkathstudio @vasuki_vaibhav_ @pawankumarfilms @shreeshakuduvalli @tejeshganesh_tg @rahul.roy._
ಪ್ರಕೃತಿಯ ಪ್ರಶಾಂತತೆಯ ಮಡಿಲು
😎
#GurudevHoysala movie trailer launch event. Movie releasing on 30th March
Some places are ❤ PC : @shamanthvenugopal
ಕನ್ನಡದಲ್ಲಿ OTT content ಕೊರತೆಯಿದೆಯೆಂಬ ಕೊರಗನ್ನು ಸ್ವಲ್ಪ ಮಟ್ಟಿಗಾದರೂ ನೀಗಿಸಬೇಕೆಂಬ ನಮ್ಮ ತಂಡಕ್ಕೆ ಇಂದು ಬಹುಮುಖ್ಯ ದಿನ. ಬಲು ಪ್ರೀತಿಯಿಂದ ನಿರ್ಮಿಸಿದ ಈ ವೆಬ್ ಸಿರೀಸ್ ಅನ್ನು ಅರ್ಪಿಸುತ್ತಿದ್ದೇವೆ. ನಿಮ್ಮ ಪ್ರೀತಿಯ ಹಾರೈಕೆಗಳಿರಲಿ. ಈ ಸಿರೀಸ್ ಮೂಲಕ ನಿಮ್ಮನ್ನು ರಂಜಿಸಲು ಬರುತ್ತಿದ್ದೇವೆ, ನಿಮ್ಮ ಮನೆಯಂಗಳಕ್ಕೆ. ನಿಮ್ಮ ಮನದಂಗಳಕ್ಕೆ. #Honeymoon streaming on @vootselect @nimmashivarajkumar @niveshiv @sakkathstudio @shrimutthucine @rjpradeepaa @sanjanaa_anand @tejeshganesh_tg @shreeshakuduvalli @rahul.roy._ @pradeep.nayak.k @apoorvert
#ಇಕ್ಕಟ್ #Ikkat ಸಿನಿಮಾ ಟಿವಿಯಲ್ಲಿ ಮೊದಲ ಬಾರಿ. ಇದೇ ಶನಿವಾರ ಸಂಜೆ 7 ಗಂಟೆಗೆ. @ckcinemaofficial ಚಾನಲ್ ನಲ್ಲಿ @bhoomi_shettyofficial @esham_khan9 @haseenkhan9 @lavith.luv @pawankumarfilms @dossmode_official