Nagabhushana N S Instagram – ತೀವ್ರ ಭಾವನೆಯನ್ನು ಸರಾಗವಾಗಿ ಅಭಿನಯಿಸಬಲ್ಲ ನಟ ❤
ನಟನೆ ಎಂದರೆ ರೂಪ ಆಕಾರ ಇತ್ಯಾದಿ ಕ್ಲೀಷೆಗಳನ್ನು ಮೀರಿ ಕೇವಲ ಕಣ್ಣಿನಲ್ಲೇ ವ್ಯಕ್ತಪಡಿಸುವ ಕಲೆ ಎಂದು ನಮಗೆ ಗಟ್ಟಿಯಾಗಿ ತೋರಿಸಿಕೊಟ್ಟವರಲ್ಲಿ ಪ್ರಮುಖ ಇರ್ಫಾನ್ ಖಾನ್. ಈ ಅದ್ಭುತ ಕಲಾವಿದನನ್ನು ಬದುಕಿದ್ದಾಗ ಮುಖತಃ ಭೇಟಿ ಮಾಡಲಾಗಲಿಲ್ಲ. ಮುಂಬಯಿಯ ಕೆಲವು ಕಲಾವಿದರು ಅದ್ಭುತವಾಗಿ ಸಲ್ಲಿಸಿದ ಈ ಕಲಾತರ್ಪಣ ನೋಡಿದ ಸಮಾಧಾನ ನನಗೆ.
#irrfankhan #wallart #mumbai #bandra
PC : @poornamysore | Posted on 02/Oct/2022 21:34:06



