Home Actress Ranjani Raghavan HD Photos and Wallpapers June 2023 Ranjani Raghavan Instagram - “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram - “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ!
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊
#releasingthisweek #may19th
(Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜) | Posted on 18/May/2023 16:35:45

Ranjani Raghavan Instagram – ಹುಟ್ಟುಹಬ್ಬದ್ ದಿನ ದೊಡ್ಡ ಅಕ್ವೇರಿಯಂ ಒಳಗೆ ಈಜಿದಂತಾಯ್ತು! 😍 Ocianario Lisboa
Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ!
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 
#releasingthisweek #may19th
(Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Check out the latest gallery of Ranjani Raghavan