Home Actress Ranjani Raghavan HD Instagram Photos and Wallpapers June 2023 Ranjani Raghavan Instagram - “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram - “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ! ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 #releasingthisweek #may19th (Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)

Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ!
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊
#releasingthisweek #may19th
(Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜) | Posted on 18/May/2023 16:35:45

Ranjani Raghavan Instagram – “ಡೇರ್ ಡೆವಿಲ್ ಮುಸ್ತಾಫಾ” ಸಿನಿಮಾ ಸೂಪರ್ ಆಗಿದೆ! Loved it ❤️ ಬಿಡುವು ಮಾಡಿಕೊಂಡು ಸಿನಿಮಾ ನೋಡಿ.. ಮನರಂಜಿಸುತ್ತದೆ, ಮನತುಂಬಿ ಬರುತ್ತದೆ!
ನೀವು ಸಾಹಿತ್ಯಾಸಕ್ತರಾಗಿದ್ದರೆ, ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದರೆ, ಈ ಸಿನಿಮಾ ನೋಡೋದನ್ನ ಖಂಡಿತ ಮಿಸ್ ಮಾಡ್ಕೋಬೇಡಿ. ಅಚ್ಚಕನ್ನಡದ ಸೊಗಸಾದ ಚಿತ್ರ, ಪ್ರಬುದ್ಧವಾದ ನಿರ್ದೇಶನ, ನಟನೆ, ನವಿರಾದ ಹಾಸ್ಯದ ಜೊತೆ ಇದು ಬರೀ ಸಿನಿಮಾ ಅಲ್ಲ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಅಂತ ಅನ್ನಿಸುವಂತೆ ಮಾಡಿದ್ದು ನಿರ್ದೇಶಕರ ಗೆಲುವು. @dhananjaya_ka ಅವರು ಈ ಕಥೆನ್ನ ಜನರಿಗೆ ತಲುಪಿಸೋ ಜವಾಬ್ದಾರಿ ಹೊತ್ತಿದ್ದಕ್ಕೆ ಅಭಿನಂದನೆಗಳು. ಚಿತ್ರತಂಡದ ಪ್ರತಿಯೊಬ್ಬರ ಕೆಲಸವೂ ಪ್ರಶಂಸಾರ್ಹ, ಕಲಾವಿದರಂತೂ ಮನದಲ್ಲಿ ಉಳಿದುಬಿಡುತ್ತಾರೆ. ಇಂತಹ ಸಿನಿಮಾಗಳು ಗೆದ್ದರೆ ನಾವೆಲ್ಲರೂ ಗೆದ್ದಂತೆ ಎಂದು ಭಾವಿಸುತ್ತೇನೆ 🙌😊 
#releasingthisweek #may19th
(Josh alli card ulta itkond Pose madidini, ಹೊಟ್ಟೆಗಾಕೊಳ್ಳಿ😜)
Ranjani Raghavan Instagram – ನಾನ್ vote ಮಾಡ್ದೆ. ನೀವು? 
ನಮ್ಮ ಮನೆಕೆಲಸದಾಕೆ ಮತದಾನ ಮಾಡಲು ಬಸ್ ಹಿಡಿದು ಕುಟುಂಬ ಸಮೇತ ಗುಲ್ಬರ್ಗ ಸಮೀಪದ ತನ್ನ ಹಳ್ಳಿಗೆ ಹೋಗಿದ್ದಾಳೆ. ಇತ್ತ ನನ್ನ ಪರಿಚಿತರಾದ  2 ಲಕ್ಷ ರೂ ವೇತನ ಪಡೆಯುವ ವಿವಿ ಅಧ್ಯಾಪಕರು ‘ಯಾರೋ ಗೆದ್ದು ಬೀಗೋದಿಕ್ಕೆ ನಾನ್ಯಾಕೆ ಡ್ಯೂಟಿ ಮಾಡಬೇಕು?’ ಅಂತ  ಒಲ್ಲದ ಮನಸ್ಸಿನಿಂದ ಗೊಣಗುತ್ತಾ ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾರೆ. ಮತಗಟ್ಟೆಗಳ ಕೆಲಸ ಮತದಾನದಷ್ಟೇ ಪವಿತ್ರವಲ್ಲವೇ? ನಮ್ಮ ವ್ಯವಸ್ಥೆಯಲ್ಲಿ ಅವಿದ್ಯಾವಂತರ ಮುಗ್ಧತೆಗಿಂತ ವಿದ್ಯಾವಂತರ ಸಿನಿಕತೆ ಅಪಾಯಕಾರಿ ಅನ್ನಿಸುತ್ತಿದೆ  #election #election2023 
(@nagatihalli Chandrashekar sir WhatsAppನಿಂದ)

Check out the latest gallery of Ranjani Raghavan