Nikhil Kumar

Nikhil Kumar Instagram – Happy to share and announce my next project is all set to take off with lyca productions!!A heartful thanks to lyca chairman shri subaskaranji and family for gracing the occasion and blessing the whole team!!need all the blessings and love as always🙏 ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದಕ್ಕೆ ಖುಷಿ ಕೊಟ್ಟಿದೆ…ಲಕ್ಷಣ್ ರವರ ನಿರ್ದೇಶನದ ಈ ಸಿನಿಮಾದ ಮುಹೂರ್ತ ಇಂದು ನೆರವೇರಿದ್ದು ಮುಹೂರ್ತಕ್ಕೆ ತಂದೆಯವರು ಹಾಗೂ ತಾತ ಶ್ರೀ ಹೆಚ್.ಡಿ ದೇವೇಗೌಡರು ಹಾಗೂ ಇಡೀ ಲೈಕಾ ಕುಟುಂಬ ಬಂದು ಆಶೀರ್ವದಿಸಿದ್ದು ಸಂತಸದ ವಿಚಾರ..
ನನ್ನ ಸಿನಿಮಾ ನಿರ್ಮಾಣ ಮಾಡುತ್ತಿರೋ ಸಹೋದರ ಸಮಾನರಾದ ಲೈಕಾ ಸಂಸ್ಥೆಯ ಸುಭಾಸ್ಕರನ್ ಅವರಿಗೆ ಧನ್ಯವಾದ ಹಾಗೂ ತುಂಬು ಹೃದಯದ ಶುಭಾಶಯಗಳು #Lycaproductions
#productionsno28 #Newmovie | Posted on 24/Aug/2023 10:31:17

Nikhil Kumar
Nikhil Kumar

Check out the latest gallery of Nikhil Kumar