Nikhil Kumar Instagram – ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಮೂಲಕ ಚಂದ್ರಯಾನ -3 ಮಹಾಯಾನವನ್ನು ಯಶಸ್ವಿಗೊಳಿಸಿದ ISRO – Indian Space Research Organisation ವಿಜ್ಞಾನಿಗಳಿಗೆ ಅಭಿನಂದನೆಗಳು.
ಅತ್ಯಂತ ಕಠಿಣ ಹಾಗೂ ಸವಾಲಾಗಿದ್ದ ಚಂದ್ರನ ದಕ್ಷಿಣ ಧ್ರುವದ ಮೇಲೆ ರೋವರ್ ಅವನ್ನು ಇಳಿಸುವುದು ಅಸಮಾಮಾನ್ಯ ಸಂಗತಿಯೇ ಆಗಿತ್ತು. ಆದರೆ, ಇಸ್ರೋ ಸಾಧಿಸಿದೆ ಹಾಗೂ ಇಡೀ ಜಗತ್ತನ್ನು ಚಕಿತಗೊಳಿಸಿದೆ. ನಮ್ಮ ಬಾಹ್ಯಾಕಾಶ ಸಂಸ್ಥೆ ಇಂತಹ ಇನ್ನಷ್ಟು ಮಹಾನ್ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ.
#isrochandrayaan3mission #ISRO #isroindia #chandrayaan3mission | Posted on 24/Aug/2023 09:22:41



