Nikhil Kumar

Nikhil Kumar Instagram – Delighted to share the update of lyca production number 28,you guys will be seeing my dear brother Duniya Vijay playing a prominent role,welcome on board!!
ಲೈಕಾ ಪ್ರೊಡಕ್ಷನ್ ಅಡಿಯಲ್ಲಿ #Productionno28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್ ವುಡ್ ‘ಸಲಗ’ ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ.
#Productionno28 #Lycaproductions | Posted on 12/Oct/2023 17:17:00

Nikhil Kumar
Nikhil Kumar

Check out the latest gallery of Nikhil Kumar