It was an absolute pleasure having you on the sets brother,wishing your upcoming projects Martin and KD a great success!!
Wishing you a very happy birthday to you my dearest son love you my friend😘
Today, I had the honour of meeting veteran former chief minister of Karnataka Shri BS Yeddyurappa ji, at his residence, Davalgiri. Over breakfast, we engaged in a lively discussion on the potential NDA alliance and issues of the people of Karnataka. I took his blessings as an elder, and look forward to a future journey with him for the welfare of our people. ಬಿಜೆಪಿ ಹಿರಿಯ ನಾಯಕರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಸಾಹೇಬರನ್ನು ಇಂದು ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ. ಅವರು ಅತ್ಯಂತ ಪ್ರೀತಿ, ವಾತ್ಸಲ್ಯದಿಂದ ನನ್ನನ್ನು ಬರಮಾಡಿಕೊಂಡು ಆಶೀರ್ವದಿಸಿದರು. ಅದಕ್ಕಾಗಿ ನಾನು ಆಭಾರಿ ಆಗಿದ್ದೇನೆ. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ – ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಮಂತ್ರಿಗಳಾದ ಶ್ರೀ ಮುನಿರತ್ನ ಅವರು ಉಪಸ್ಥಿತರಿದ್ದರು.

Junior ♥️😘💪
Junior ♥️😘💪
Junior ♥️😘💪
Junior ♥️😘💪
Delighted to share the update of lyca production number 28,you guys will be seeing my dear brother Duniya Vijay playing a prominent role,welcome on board!! ಲೈಕಾ ಪ್ರೊಡಕ್ಷನ್ ಅಡಿಯಲ್ಲಿ #Productionno28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್ ವುಡ್ ‘ಸಲಗ’ ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ. #Productionno28 #Lycaproductions
❤️
Just 🕶️
ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ.ಅಶ್ವಥ್ ನಾರಾಯಣ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ಅವರು ಅತ್ಯಂತ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು.. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. Had the privilege of meeting MLA and former deputy CM of Karnataka, Shri CN Ashwath Narayan at his residence.We had an insightful discussion about the potential challenges facing the NDA alliance over a cup of coffee. We shared our elation regarding JDS joining the NDA alliance. I look forward to working alongside him in addressing the issues that matter to the people of Karnataka.

Today, I had the privilege of meeting the Home Minister, Mr. Amit Shah Ji, and the BJP Party National President, Mr. JP Nadda Ji, at the residence of the Home Minister. During our meeting, we submitted a formal request to the Honourable Home Minister, seeking his immediate intervention in resolving the pressing matter of the Kaveri Water dispute on behalf of the farming community of Karnataka. Additionally, we engaged in a formal discussion regarding the potential alliance between JD(S) and BJP, considering the welfare of the people of Karnataka and the future of our nation.

ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಡೆಯುತ್ತಿರುವ ನನ್ನ ಹೊಸ ಸಿನಿಮಾದ ಶೂಟಿಂಗ್ ಸೆಟ್ಗೆ ನಟ ಯುವ ರಾಜ್ ಕುಮಾರ್ ಸರ್ಪ್ರೈಸ್ ಭೇಟಿ ಕೊಟ್ಟರು.. ಈ ಸಂದರ್ಭದಲ್ಲಿ ಪರಸ್ಪರ ಸಿನಿಮಾಗಳ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡೆವು. ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಉಪಸ್ಥಿತರಿದ್ದರು. ಈ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು. All the Best Team Yuva.. I was delighted to have Actor Yuva Rajkumar make a surprise visit to the shooting set of my new movie under Lyca Productions. We had a very enjoyable meeting and shared a lot of information about each other’s upcoming projects. Director Santosh Anand Ram was also present with us. All the best Team Yuva for a great success.

Had the pleasure of meeting Shri Pramod pandurang Sawantji Hon’ble CM of Goa this Sunday. We had a cordial discussion about the upcoming Lok Sabha elections and the upcoming path of the NDA Alliance. Thank you for hosting us,Pramodji.

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ || ನಾಡಿನ ಸಮಸ್ತ ಜನತೆಗೆ ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಈ ಶುಭ ದಿನದಂದು ವಿಘ್ನ ವಿನಾಶಕ ಗಣೇಶನು ತಮ್ಮೆಲ್ಲ ಇಷ್ಟಾರ್ಥಗಳನ್ನು ಪೂರೈಸಲಿ ಹಾಗೂ ಸರ್ವರಿಗೂ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.