Wishing u a wonderful birthday and a prosperous year ahead my love!!❤️🤗
♥️
ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ಮತ ಚಲಾಯಿಸಿದೆ. ನಮ್ಮ ತಂದೆಯವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು, ನನ್ನ ತಾಯಿಯವರು, ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಹಾಗೂ ನನ್ನ ಧರ್ಮಪತ್ನಿ ಶ್ರೀಮತಿ ರೇವತಿ ಅವರೊಂದಿಗೆ ಬಂದು ಮತದಾನ ಮಾಡಿದ್ದು ನನ್ನ ಸುಕೃತವೇ ಸರಿ. ಎಲ್ಲರೂ ತಪ್ಪದೇ ಮತ ಹಾಕೋಣ, ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ.
Junior ready for some action!!🤗
Junior ready for some action!!🤗
Junior ready for some action!!🤗
Amsterdam ❤️
|| ಕೃಷ್ಣಂ ವಂದೇ ಜಗದ್ಗುರುಂ || ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಆ ಕೃಷ್ಣ ಪರಮಾತ್ಮನು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #ಶ್ರೀಕೃಷ್ಣಜನ್ಮಾಷ್ಟಮಿ

ಕೋಟೆ ಕೊತ್ತಲಗಳ, ಪ್ರಾಚೀನ ಇತಿಹಾಸವುಳ್ಳ, ಪ್ರೇಕ್ಷಣೀಯ ಸ್ಥಳ ಬೀದರ್ನ ಕೋಟೆ. ಅರಮನೆ, ಸುಂದರ ಮಹಲು, ಬಸದಿ, ವಸ್ತುಸಂಗ್ರಹಾಲಯ, ಶಾಸನ ಹೀಗೆ ಐತಿಹಾಸಿಕ ಸಂಪತ್ತುಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರೋ ಬೀದರ್ ಕೋಟೆಗೆ ಭೇಟಿ ನೀಡಿ ಕೋಟೆಯ ಬಗ್ಗೆ ತಿಳಿದು ಕೊಂಡದ್ದು ಖುಷಿಯ ವಿಚಾರ ಹಾಗೆ ನಮ್ಮ ರಾಜ್ಯದ ಕಿರೀಟ ಬೀದರ್ ನಲ್ಲಿ ಕಳೆದ ಸಮಯ ಮನಸ್ಸಿಗೆ ಅತ್ಯಂತ ಸಂತಸ ನೀಡಿತು #bidarfort#bidar
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕರೂ ಆಗಿರುವ ಶ್ರೀ ಅಖಿಲೇಶ್ ಯಾದವ್ ಅವರನ್ನು ಲಖನೌದ ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಲಾಯಿತು. ಅತ್ಯಂತ ವಿಶ್ವಾಸಪೂರ್ವಕ ಹಾಗೂ ಸಹೋದರ ವಾತ್ಸಲ್ಯದೊಂದಿಗೆ ನಡೆದ ಈ ಭೇಟಿಯ ಸಂದರ್ಭದಲ್ಲಿ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಲಾಯಿತು. ಶ್ರೀ ಮುಲಾಯಂ ಸಿಂಗ್ ಯಾದವ್ ಜೀ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರ ಕುಟುಂಬಗಳ ನಡುವಿನ ಬಾಂಧವ್ಯದ ಬಗ್ಗೆ ವಿಶೇಷವಾಗಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ ಶ್ರೀ ಅಖಿಲೇಶ್ ಯಾದವ್ ಅವರು, ಬಹುಮುಖ್ಯವಾಗಿ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರು, ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ಷೇಮವನ್ನು ವಿಚಾರಿಸಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ರಾಷ್ಟ್ರ ಮಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಶ್ರೀ ಅಖಿಲೇಶ್ ಅವರು ಚರ್ಚೆ ನಡೆಸಿದರು. ಮೂಲತಃ ಮೈಸೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೀ ಅಖಿಲೇಶ್ ಅವರು ಕರ್ನಾಟಕ, ಕನ್ನಡಿಗರ ಬಗ್ಗೆ ತಮಗಿರುವ ಅಪಾರ ಗೌರವ, ಆದರಾಭಿಮಾನವನ್ನು ಹೃದಯಪೂರ್ವಕವಾಗಿ ವ್ಯಕ್ತಪಡಿಸಿದರು. ಅವರ ವಿಶ್ವಾಸ, ಪ್ರೀತಿಗೆ ನಾನು ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. Met Shri Akhilesh Yadavji – Ex Chief Minister of UP and President of Samajwadi Party at his residence in Lucknow today. Had a great conversation about various current political and social issues. Thank you for your hospitality and guidance as a dear brother, Akhilesh ji. @socialist_akhileshyadav

Iceland ❤️
Iceland ❤️
Iceland ❤️
ಕರುನಾಡ ಚಕ್ರವರ್ತಿ ,ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಗೀತಕ್ಕ ನನ್ನ ಹೊಸ ಸಿನಿಮಾ ಸೆಟ್ ಗೆ ಭೇಟಿಕೊಟ್ಟರು..ಇದೇ ಸಂದರ್ಭದಲ್ಲಿ ಶಿವಣ್ಣನ ಜೊತೆ ಕಾಲ ಕಳೆಯಲು ಸಮಯ ದೊರಕಿತು ..ಇಡೀ ತಂಡದ ಕಡೆಯಿಂದ ಶಿವಣ್ಣ ಹಾಗೂ ಗೀತಕ್ಕ ಅವ್ರಿಗೆ ಧನ್ಯವಾದಗಳು 🙏 #lycaproductions #lycaproductionno28