Nikhil Kumar Instagram – ಕೋಟೆ ಕೊತ್ತಲಗಳ, ಪ್ರಾಚೀನ ಇತಿಹಾಸವುಳ್ಳ, ಪ್ರೇಕ್ಷಣೀಯ ಸ್ಥಳ ಬೀದರ್‌ನ ಕೋಟೆ. ಅರಮನೆ, ಸುಂದರ ಮಹಲು, ಬಸದಿ, ವಸ್ತುಸಂಗ್ರಹಾಲಯ, ಶಾಸನ ಹೀಗೆ ಐತಿಹಾಸಿಕ ಸಂಪತ್ತುಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರೋ ಬೀದರ್ ಕೋಟೆಗೆ ಭೇಟಿ ನೀಡಿ ಕೋಟೆಯ ಬಗ್ಗೆ ತಿಳಿದು ಕೊಂಡದ್ದು ಖುಷಿಯ ವಿಚಾರ
ಹಾಗೆ ನಮ್ಮ ರಾಜ್ಯದ ಕಿರೀಟ ಬೀದರ್ ನಲ್ಲಿ ಕಳೆದ ಸಮಯ ಮನಸ್ಸಿಗೆ ಅತ್ಯಂತ ಸಂತಸ ನೀಡಿತು #bidarfort#bidar | Posted on 17/Sep/2023 16:35:24
Check out the latest gallery of Nikhil Kumar



