Nikhil Kumar Instagram – ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಡೆಯುತ್ತಿರುವ ನನ್ನ ಹೊಸ ಸಿನಿಮಾದ ಶೂಟಿಂಗ್ ಸೆಟ್ಗೆ ನಟ ಯುವ ರಾಜ್ ಕುಮಾರ್ ಸರ್ಪ್ರೈಸ್ ಭೇಟಿ ಕೊಟ್ಟರು.. ಈ ಸಂದರ್ಭದಲ್ಲಿ ಪರಸ್ಪರ ಸಿನಿಮಾಗಳ ಕುರಿತು ಸಾಕಷ್ಟು ಮಾಹಿತಿ ಹಂಚಿಕೊಂಡೆವು. ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಉಪಸ್ಥಿತರಿದ್ದರು. ಈ ಭೇಟಿ ನಿಜಕ್ಕೂ ಖುಷಿ ಕೊಟ್ಟಿತು. All the Best Team Yuva.. I was delighted to have Actor Yuva Rajkumar make a surprise visit to the shooting set of my new movie under Lyca Productions. We had a very enjoyable meeting and shared a lot of information about each other’s upcoming projects. Director Santosh Anand Ram was also present with us. All the best Team Yuva for a great success. | Posted on 07/Oct/2023 19:11:25
Check out the latest gallery of Nikhil Kumar



