Home Actress Shwetha Srivatsav HD Instagram Photos and Wallpapers November 2023 Shwetha Srivatsav Instagram - Caption this 💁🏻‍♀️

Shwetha Srivatsav Instagram – Caption this 💁🏻‍♀️

Shwetha Srivatsav Instagram - Caption this 💁🏻‍♀️

Shwetha Srivatsav Instagram – Caption this 💁🏻‍♀️ | Posted on 02/Apr/2023 15:10:09

Shwetha Srivatsav Instagram – ಓಂ ಆಂಜನೇಯಾಯ ವಿದ್ಮಹೇ, ಮಹಾ ಬಾಲಾಯ ಧೀಮಹೀ, ತನ್ನೋ ಹನುಮಾನ್‌ ಪ್ರಚೋದಯಾತ್‌. 
ಹನುಮಂತ ಜಯಂತಿಯ ಶುಭಾಶಯಗಳು 🙏!!
Shwetha Srivatsav Instagram – ಹಾಡುವಾಗ ರಾಗ ತಾಳ ಲಯಗಳಲ್ಲಿ ತಪ್ಪಾಗಿದ್ದರೆ ಕ್ಷಮಿಸಿ, ಖಂಡಿತ ನಾನು ಗಾಯಕಿಯಂತು ಅಲ್ಲ. ಚಿಕ್ಕಂದಿನಲ್ಲಿ ರಾಮನವಮಿಯಂದು  ದೇವಸ್ಥಾನಗಳಲ್ಲಿ  ಪಾನಕ ಹಂಚೋದು, ಎಲ್ಲ ಮಕ್ಕಳು ಸೇರಿ ಹಾಡೋದು ಇವೆಲ್ಲ ನೆನಪಾಯಿತು. ಹಾಗಾಗಿ ಈ ಹಾಡು ಸವಿ ನೆನಪಷ್ಟೇ, ಇಂದಿನ ಪೀಳಿಗೆಗು ಇವೆಲ್ಲದರ ನೆನಪುಗಳನ್ನು ಅವರ ಜೀವನದಲ್ಲಿ ತುಂಬಲು ಪ್ರಯತ್ನಿಸೋಣ.
 ರಾಮ ನವಮಿ ಹಬ್ಬದ ಶುಭಾಶಯಗಳು!! #ramanavami #kannadathi #shwethasrivatsav #festival #southindian

Check out the latest gallery of Shwetha Srivatsav