Shwetha Srivatsav Instagram – ಹಾಡುವಾಗ ರಾಗ ತಾಳ ಲಯಗಳಲ್ಲಿ ತಪ್ಪಾಗಿದ್ದರೆ ಕ್ಷಮಿಸಿ, ಖಂಡಿತ ನಾನು ಗಾಯಕಿಯಂತು ಅಲ್ಲ. ಚಿಕ್ಕಂದಿನಲ್ಲಿ ರಾಮನವಮಿಯಂದು ದೇವಸ್ಥಾನಗಳಲ್ಲಿ ಪಾನಕ ಹಂಚೋದು, ಎಲ್ಲ ಮಕ್ಕಳು ಸೇರಿ ಹಾಡೋದು ಇವೆಲ್ಲ ನೆನಪಾಯಿತು. ಹಾಗಾಗಿ ಈ ಹಾಡು ಸವಿ ನೆನಪಷ್ಟೇ, ಇಂದಿನ ಪೀಳಿಗೆಗು ಇವೆಲ್ಲದರ ನೆನಪುಗಳನ್ನು ಅವರ ಜೀವನದಲ್ಲಿ ತುಂಬಲು ಪ್ರಯತ್ನಿಸೋಣ.
ರಾಮ ನವಮಿ ಹಬ್ಬದ ಶುಭಾಶಯಗಳು!! #ramanavami #kannadathi #shwethasrivatsav #festival #southindian | Posted on 30/Mar/2023 14:13:05
Home Actress Shwetha Srivatsav HD Instagram Photos and Wallpapers November 2023 Shwetha Srivatsav Instagram - ಹಾಡುವಾಗ ರಾಗ ತಾಳ ಲಯಗಳಲ್ಲಿ ತಪ್ಪಾಗಿದ್ದರೆ ಕ್ಷಮಿಸಿ, ಖಂಡಿತ ನಾನು ಗಾಯಕಿಯಂತು ಅಲ್ಲ. ಚಿಕ್ಕಂದಿನಲ್ಲಿ ರಾಮನವಮಿಯಂದು ದೇವಸ್ಥಾನಗಳಲ್ಲಿ ಪಾನಕ ಹಂಚೋದು, ಎಲ್ಲ ಮಕ್ಕಳು ಸೇರಿ ಹಾಡೋದು ಇವೆಲ್ಲ ನೆನಪಾಯಿತು. ಹಾಗಾಗಿ ಈ ಹಾಡು ಸವಿ ನೆನಪಷ್ಟೇ, ಇಂದಿನ ಪೀಳಿಗೆಗು ಇವೆಲ್ಲದರ ನೆನಪುಗಳನ್ನು ಅವರ ಜೀವನದಲ್ಲಿ ತುಂಬಲು ಪ್ರಯತ್ನಿಸೋಣ.
ರಾಮ ನವಮಿ ಹಬ್ಬದ ಶುಭಾಶಯಗಳು!! #ramanavami #kannadathi #shwethasrivatsav #festival #southindian
Shwetha Srivatsav Instagram – ಹಾಡುವಾಗ ರಾಗ ತಾಳ ಲಯಗಳಲ್ಲಿ ತಪ್ಪಾಗಿದ್ದರೆ ಕ್ಷಮಿಸಿ, ಖಂಡಿತ ನಾನು ಗಾಯಕಿಯಂತು ಅಲ್ಲ. ಚಿಕ್ಕಂದಿನಲ್ಲಿ ರಾಮನವಮಿಯಂದು ದೇವಸ್ಥಾನಗಳಲ್ಲಿ ಪಾನಕ ಹಂಚೋದು, ಎಲ್ಲ ಮಕ್ಕಳು ಸೇರಿ ಹಾಡೋದು ಇವೆಲ್ಲ ನೆನಪಾಯಿತು. ಹಾಗಾಗಿ ಈ ಹಾಡು ಸವಿ ನೆನಪಷ್ಟೇ, ಇಂದಿನ ಪೀಳಿಗೆಗು ಇವೆಲ್ಲದರ ನೆನಪುಗಳನ್ನು ಅವರ ಜೀವನದಲ್ಲಿ ತುಂಬಲು ಪ್ರಯತ್ನಿಸೋಣ. ರಾಮ ನವಮಿ ಹಬ್ಬದ ಶುಭಾಶಯಗಳು!! #ramanavami #kannadathi #shwethasrivatsav #festival #southindian
Check out the latest gallery of Shwetha Srivatsav


