Dedicating this to all our SSLC & 2nd PUC students, Exams ಬರ್ತಿದೆ ಅಂತ Tension ಮಾಡ್ಕೋಬೇಡಿ, Stress ತೊಗೋಬೇಡಿ , Face it with good preparation & dedication, Incase ಚನ್ನಾಗಿ ಮಾಡಕಾಗಿಲ್ಲ ಅಂದ್ರು its Ok , There is always Next time, ಒಳ್ಳೇ ರೀತಿಲಿ ಬದ್ಕಕ್ಕೆ ಸಾವ್ರ ದಾರಿ ಇದ್ದೆ ಇರತ್ತೆ, ಸಾಧನೆಗೆ certificate ಗಿಂತ ಆತ್ಮ ವಿಶ್ವಾಸ important & Always Remember “ಜೀವ ಇದ್ರೆ ಜೀವನ” GOOD LUCK TO YOU ALL 🤝 ಒಳ್ಳೇದ್ ಆಗ್ಲಿ Bossu 🥰🤙🏻 #Allok #Goodluck #BeStrong #2ndpuc #sslc #exams
ಬೆಂಗಳೂರು Loyal Fan Base ಗೇ ಬಂತು ಹೊಸ Entry, Sound ಸ್ವಲ್ಪ ಜಾಸ್ತಿನೇ ಕೇಳತ್ತೆ ALL OVER THE COUNTRY 🔥🤙🏻 Make Way for New Sensation of Volleyball “Bengaluru Torpedoes” #bengalurutorpedoes #Allok
From Lightboy to Box Office Sultan, Your journey is an inspiration to lakhs of us, ಆಸರೆಗೆ ನಿಂತರೆ ಗಜ, ಕನ್ನಡ ಚಿತ್ರೋಧ್ಯಮದ ಏಳಿಗೆಗೇ ಮುಡಿಪಿಟ್ಟ ಭುಜ, ಪ್ರೀತಿಯ ಸಾರಥಿ, ಕನ್ನಡ ಕೀರುತೀ, Challenging Star Darshan sir ಗೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 🤝❤️ Shine on Diamond Dboss, We love you 🫂❤️ #Dboss #Allok #happybirthday #goodvibesonly #kannada #challengingstardarshan #karnataka #india
Here we come Koppala 🥰 Honoured to be performing at Kanakagiri Utsava in koppala on march 2nd with my Team, ಮಿಸ್ ಮಾಡ್ದೆ ಬನ್ನಿ ಕೊಪ್ಪಳದ ಮಹಾಜನತೆ, ಧೂಳ್ ಎಬ್ಸಣ 🥰🤙🏻 #Allok #Teamallok #koppala #kanakagiriutsava2024 #kannada #karnataka
Ohh hoyeee ❤️ With the golden Duo of KFI 🥰🤝 Honoured to be part of karnataka Producers association launch 🤝 #Allok #Shivanna #ramesharavind #kannada #GoodVibesonly
Started from the Bottom & We are 1Million Family now 🥰🤝 ಮೊದಲ ಹೆಜ್ಜೆಯಿಂದ ಬೆಂತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ ಎಲ್ಲರಿಗೂ Much ಪ್ರೀತಿ and heart felt love & Gratitude ❤️🙏🏻 ನನ್ನ ಕೊನೆ ಉಸಿರು ಇರೋತನಕ ಕನ್ನಡಕ್ಕೆ ನನ್ನ ಸೇವೆ Music & Movies ಮುಕಾಂತ್ರ ಮಾಡ್ತಿರ್ತೀನಿ ❤️ ಇಸ್ಟ್ ದಿನ ಒಂದ್ ಲೆಕ್ಕ, ಇನ್ ಮೆಲ್ ಇನ್ನೊಂದ್ ಲೆಕ್ಕ 🤙🏻 And trust me, its going to get bigger & better from here 🥰🤝 THIS IS JUST THE START 🥰🤙🏻 #1millionsubscribers #1million #youtube #youtubeindia #independentmusic #allok #goodvibesonly
ಬೈಲಹೊಂಗಲದ ಶಾಖಾ ಮೂರುಸಾವಿರಮಠ ಲಿ. ನೀಲಕಂಠ ಮಹಾಯೋಗೀಶ್ವರರ ಜಾತ್ರಾ ಲಿ. ಗಂಗಾಧರ ಸ್ವಾಮಿಗಳವರ 15ನೇ ಪುಣ್ಯಸ್ಮರೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ನಾನು ನನ್ನ ತಂಡ ಭೇಟಿಕೋಟ್ಟು ಸಂಗೀತ ಸಂಜೆ ಮಾಡಿದ ಅದ್ಭುತ ಕ್ಷಣಗಳ ತುಣುಕು ಇಲ್ಲಿದೆ, Shri neelakanta Swamiji is one of the most humble personalities i was blessed to meet ❤️ my heartfelt gratitude to sadananda ji and all the amazing souls who blessed us with this divine evening ❤️ Hara hara mahadev 🙏🏻 #Allok #Teamallok #bailongla #belgaum #kannada #karnataka #goodvibesonly

☯ Pant by Fashion , Panche by Passion ☯ #Allok #Roots
@torpedoesblr is here ! 🏐 When it comes to our loyalty for a game team the bar is always set high ! It’s time to support our home ground team 💪🏽 Watch the action live on Sony Sports Network and Sony Live ! Date: February 15th Time: 8:30PM Follow torpedos for all the latest updates🤙🏽 @torpedoesblr ಇಲ್ಲಿದೆ !! ಆಟದ ತಂಡಕ್ಕೆ ನಮ್ಮ ನಿಷ್ಠೆಯ ವಿಷಯಕ್ಕೆ ಬಂದಾಗ ಬಾರ್ ಯಾವಾಗಲೂ ಎತ್ತರದಲ್ಲಿದೆ! ನಮ್ಮ ಹೋಮ್ ಗ್ರೌಂಡ್ ತಂಡವನ್ನು ಬೆಂಬಲಿಸುವ ಸಮಯ ಇದು 💪🏽 ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಸೋನಿ ಲಿವ್ನಲ್ಲಿ ಕ್ರಿಯೆಯನ್ನು ಲೈವ್ ಆಗಿ ವೀಕ್ಷಿಸಿ ದಿನಾಂಕ: February 15th ಸಮಯ: 8:30PM #allok #GOODVIBESONLY #bengaluru #bengalurutorpedoes
ಮಾದಪ್ಪ ನೋಡ್ಕೋತಾನೆ 🥰🤙🏻 Wishing you all a very happy shivaratri ❤️✨ #allok #goodvibesonly
ಒಮ್ಮೆ ಸೋಲು, ಒಮ್ಮೆ ಗೆಲುವು But our Loyalty is for Life Time We love you @torpedoesblr 💜 ಗೆದ್ದು ಬನ್ನಿ 🤝 #smashitmaga #bengalurutorpedoes #Allok #kannada #karnataka #loyalty #Forlife
Lovely catching up with you brother @migrationology ❤️ best wishes for your future exploration in Namma karnataka 🥰🤝 #markwiens #allok #foodblogger #global #kannada #karnataka #GoodVibesonly
ನಮಸ್ಕಾರ Belgaavi ❤️ ಶಿವರಾತ್ರಿ vibes are On 🔥 ಬೈಲಹೊಂಗಲದ ಶ್ರೀ ಮೂರುಸಾವಿರಮಠದ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವವು ಇದೇ ಮಾರ್ಚ್ 8ರಂದು ಪೂಜ್ಯಶ್ರೀ ಪ್ರಭುನೀಲಕಂಠ ಮಹಾಸ್ವಾಮಿಗಳ ಸಾನಿಧ್ಯದ ಸಂಗೀತ ವೈಭವ ಕಾರ್ಯಕ್ರಮಕ್ಕೆ ನಾನು ನನ್ನ ತಂಡ ಬರ್ತಿದ್ದೀವಿ 🥰 ಬನ್ನಿ ಸಿಗಣ bossu & Lets celebrate our culture in Maha shivaraatri utsava with full power & pride 🥰🤝 Hara hara mahaadev shambooo shiva shankara ❤️🙏🏻 #Allok #belgaavi #kannada #karnataka #mahaashivaraatri
ನಮಸ್ಕಾರ mangaluru ❤️ See you all at Brother Kulya musical nights with @kadrievents ❤️ #Allok #manglore #kulyanights #kadrievents #kannada #karnataka #goodvibesonly
1 million organic views for “Aagodella olledakke” & Still Trending #7 on 10th day of Release on @youtubeindia ❤️🙏🏻 My heartfelt Love & gratitude to everyone who worked with me on this project and made it successfull 🤝 Thank you all my bossu for this victory 😘 ಧನ್ಯೋಸ್ಮಿ 🙏🏻❤️ #Allok #Teamallok #Aagodellaolledakke #trending #Youtube #1Million #organic #GoodVibesonly #kannada #karnataka #india