Alok Babu Instagram – Dedicating this to all our SSLC & 2nd PUC students, Exams ಬರ್ತಿದೆ ಅಂತ Tension ಮಾಡ್ಕೋಬೇಡಿ, Stress ತೊಗೋಬೇಡಿ , Face it with good preparation & dedication, Incase ಚನ್ನಾಗಿ ಮಾಡಕಾಗಿಲ್ಲ ಅಂದ್ರು its Ok , There is always Next time, ಒಳ್ಳೇ ರೀತಿಲಿ ಬದ್ಕಕ್ಕೆ ಸಾವ್ರ ದಾರಿ ಇದ್ದೆ ಇರತ್ತೆ, ಸಾಧನೆಗೆ certificate ಗಿಂತ ಆತ್ಮ ವಿಶ್ವಾಸ important & Always Remember “ಜೀವ ಇದ್ರೆ ಜೀವನ”
GOOD LUCK TO YOU ALL 🤝 ಒಳ್ಳೇದ್ ಆಗ್ಲಿ Bossu 🥰🤙🏻
#Allok #Goodluck #BeStrong #2ndpuc #sslc #exams | Posted on 05/Mar/2024 15:55:32



