Suni

Suni Instagram – #CinemaNamusiruRating 【 3.75/5】

ಮಾಟ-ಮಂತ್ರದ ಜೊತೆಗೆ ಹಾಸ್ಯದ ತಂತ್ರ ತುಂಬಿರೋ ವಿಭಿನ್ನ ಕಥಾಹಂದರದ ಸಿನಿಮಾ ಅವತಾರ ಪುರುಷ 2! ಮೊದಲ ಭಾಗದಂತೆಯೇ ಇರುವ ಎಲ್ಲಾ ವಿಚಾರಗಳನ್ನು ಕುತೂಹಲಕಾರಿಯಾಗಿ, ಅಷ್ಟೇ ಮನರಂಜಿತವಾಗಿ ಹೇಳುವ ಸುನಿ ಅವರ ಶೈಲಿ ಹಿಡಿಸುತ್ತದೆ. ಎಂದಿನಂತೆ ಶರಣ್ ತಮ್ಮ ಪಾತ್ರಕ್ಕೆ ಅತ್ಯದ್ಭುತವಾಗಿ ಜೀವ ತುಂಬಿದ್ದಾರೆ. ಶ್ರೀನಗರ್ ಕಿಟ್ಟಿ, ಸಾಯಿಕುಮಾರ್ ಮತ್ತು ಇತರರ ಅಭಿನಯ ಮನಗೆಲ್ಲುತ್ತದೆ. ತೆರೆಯ ಮೇಲೆ ಕಾಣುವ ಈ ಹೊಸ ಪ್ರಪಂಚ ಮೈ ನವೀರೇಳಿಸುವುದಂತೂ ಸತ್ಯ. ಕಥೆಯ ಮುಂದಿನ ಭಾಗದ ಸುಳಿವು ಕೂಡ ಕಾಣಬಹುದು. ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದೊಳ್ಳೆ ಸಿನಿಮಾ ಅವತಾರ ಪುರುಷ 2!

#cinemanamusiru #avatarapurusha2 #simplesuni #pushkarmallikarjunaiah #pushkarfilms #sharanhruday #ashikaranganth #avatarapurusha2onapril5th | Posted on 05/Apr/2024 12:14:58

Suni
Suni

Check out the latest gallery of Suni