Suni

Suni Instagram – #NamtalkiesRating : 【 3.5 / 5 】

ಮೊದಲ ಭಾಗದ ಮಾಯೆಯನ್ನೇ ಮತ್ತೆ ನಮ್ಮ ಮೇಲೆ ಎರಚಲಿದೆ ಅವತಾರ ಪುರುಷ 2! ಸುನಿ ಅವರ ಹಾಸ್ಯತುಂಬಿದ ವಿಚಾರಗಳನ್ನ ತಿಳಿಸುವ ರೀತಿ, ಶರಣ್ ಅವರ ಅತ್ಯದ್ಭುತ ನಟನೆ, ಮೊದಲ ಭಾಗದಿಂದ ಮುಂದುವರೆದುಕೊಂಡು ಬಂದಿದೆ. ಜೊತೆಗೆ ಶ್ರೀನಗರ್ ಕಿಟ್ಟಿ, ಸಾಯಿಕುಮಾರ್ ಹಾಗು ಇತರರ ಪ್ರಭುದ್ಧ ಅಭಿನಯ ಸಿನಿಮಾಗೆ ಇನ್ನಷ್ಟು ಪುಷ್ಟಿ ನೀಡಿದೆ. ಉತ್ತಮ ಕಥಾಹಂದರ, ಮನತುಂಬೋ ಮನರಂಜನೆ ನೀಡುವ ಈ ಸಿನಿಮಾಗೆ, ಇನ್ನೊಂದು ಭಾಗದ ಬಗ್ಗೆಯೂ ಸುಳಿವು ನೀಡಿರುವುದು ವಿಶೇಷ! ಒಟ್ಟಿನಲ್ಲಿ ಮೊದಲ ಭಾಗವನ್ನ ಇಷ್ಟಪಟ್ಟವರು ಖಂಡಿತವಾಗಿ ನೋಡಲೇಬೇಕಾದ ಸಿನಿಮಾ ಅವತಾರ ಪುರುಷ 2!

#namtalkies #avatarapurusha2 | Posted on 05/Apr/2024 10:25:11

Suni
Suni

Check out the latest gallery of Suni