Ranjani Raghavan

Ranjani Raghavan Instagram – “ಡಿ ಡಿ ಢಿಕ್ಕಿ” ಅಂದ ತಕ್ಷಣ ನಿಮಗೆ ನೆನಪಾಗುವುದು ಏನು? 😊

ಹಳ್ಳಿಯ ಗಾಳಿಗೆ ಹಂಬಲಿಸುವ ಬೇರೊಂದು, ಪಟ್ಟಣದ ರೆಕ್ಕೆಗಳ ಅರಸುವ ಚಿಗುರೊಂದು…
ಕಂಡ ಕನಸುಗಳ ಬೆನ್ನಟ್ಟುವ ಹೊತ್ತು, ಕಾಣದ ದಾರಿಗಳ ಹುಡುಕುವ ಹೊತ್ತು…
ಇಂದು ನಿಮ್ಮೆಲರ ಮುಂದೆ ನಮ್ಮ ಮೊದಲ ಚಿತ್ರ “ಡಿ ಡಿ ಢಿಕ್ಕಿ” ಅನಾವರಣಗೊಳಿಸುವ ಹೊತ್ತು…
ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ, ನಮ್ಮಲ್ಲಿ ತುಂಬಲಿದೆ ಉತ್ಸಾಹ…

@ilayaraja_maestro_melodi @jadeshaa_k_hampi @ranjani.raghavan @aroorssudakar @premnenapirali @avinash_salimath @santosh_kaidala @ananth_kumbar_novelist @nagarajusaaranga @h.s.yuvraj @yoursmahantesh

#Ilaiyaraaja
#RanjaniRaghavan
#VihanGanesh
#HampiPictures
#NenapiraliPrem
#GoldenStarGanesh
#TharunKishoreSudhir
#KMPrakash
#JadeshaaKHampi
#AroorSSudakar
#DrAnand
#RKandAKEntertainment
#RamKrishna | Posted on 19/Apr/2025 09:04:19

Ranjani Raghavan

Check out the latest gallery of Ranjani Raghavan