Ranjani Raghavan Instagram – ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷ, ನೂರಾರು ಅನುಭವಗಳು😍
ನಿರ್ದೇಶಕಿಯಾಗಿ ನಮ್ಮ ಮೊದಲ ಸಿನಿಮಾ updates ನಿಮ್ಮೊಂದಿಗೆ ಹಂಚಿಕೊಳ್ಳೋದಕ್ಕೆ ಸಖತ್ excited ಆಗಿದ್ದೇನೆ.
ನಾಳೆ ಲೈವ್ ಬರ್ತೇನೆ, ನೇರವಾಗಿ ಮಾತನಾಡೋಣ ♥️
Do you wanna know more?
@aroorssudakar @jadeshaa_k_hampi @santosh_kaidala @m_m_shrikantha
@avinash_salimath @ananth_kumbar_novelist @h.s.yuvraj @akarshan312 @nagarajusaaranga @devaraja318 | Posted on 15/Apr/2025 16:31:44
Check out the latest gallery of Ranjani Raghavan



