Shimoga and the love you’ve shown for Nanu Mathu Gunda 2, Thank you🙏🏻💜 Book tickets from my bio if you haven’t already 🤍 @sandeep_sanny_sandeep Makeup = @makeoverwith_purnima Hairstyle = @makeover_by_sandhyaraghavendra Outfit = @sri_bhavani_fashion_house_ Photography = @nithin.dslr
Theertharoopa Thandeyavarige Audience reaction. Incinemas now.. Book your tickets #theertharropathandeyavarige #incinemasnow #trtthemovie
Lost&Found! Your claps keeps us alive.. #theertharropathandeyavarige #incinemasnow

ನಂಬಿಕೆ 🙏 House full shows.. 🙏 #theertharropathandeyavarige in cinemas..

ತೀರ್ಥರೂಪ ತಂದೆಯವರಿಗೆ..ಇಂಥ ಚಿತ್ರಗಳು ಗೆಲ್ಲಬೇಕು.. ಹೆಚ್ಚೆಚ್ಚು ಜನ ಈ ಸಿನಿಮಾ ನೋಡಬೇಕು.. ಜೀವನದಲ್ಲಿ ನಗು ಇರಬೇಕು ..ಅಳುನೂ ಬರಬೇಕು.. ಪ್ರೇಮ ಕಥೆ ಮುದ ನೀಡಬೇಕು.. ಹೆತ್ತವರ ಪರಿಶ್ರಮ ತ್ಯಾಗದ ಅರಿವು ಇರಬೇಕು, ಜವಾಬ್ದಾರಿಯು ಇರಬೇಕು.. ಬದುಕಿನಲ್ಲಿ ಎಂಥದ್ದೇ ಆಘಾತ ಎದುರಾದರೂ.. ಬದುಕು ಅರ್ಥಪೂರ್ಣಗೊಳಿಸುವ ಜಾಣ್ಮೆ , ತಾಳ್ಮೆ ಇರಬೇಕು ಹೀಗೆ ಜೀವನದ ಹಲವು ಮಜಲುಗಳನ್ನು ಅರ್ಥ ಮಾಡಿಸುವ ಈ ಸಿನಿಮಾ ಎರಡೂವರೆ ಗಂಟೆಗಳಲ್ಲಿ ಒಂಚೂರು ಬೋರು ಹೊಡೆಸದೆ ನೋಡುಗರನ್ನ ತನ್ನ ಜೊತೆ ಕರೆದುಕೊಂಡು ಹೋಗುತ್ತೆ ..ನಿರ್ದೇಶನ, ಸಂಭಾಷಣೆ, ಕಲಾವಿದರ ಅಭಿನಯ, ಸಾಹಿತ್ಯ ,ಸಂಗೀತ ಎಲ್ಲವೂ ಅತ್ಯದ್ಭುತ.. ದಯವಿಟ್ಟು ಸಿನಿಮ ನೋಡಿ.. #kannadamovies #cinema4d #movies #emotions #mother