Rachana Inder

Rachana Inder Instagram – ತೀರ್ಥರೂಪ ತಂದೆಯವರಿಗೆ..ಇಂಥ ಚಿತ್ರಗಳು ಗೆಲ್ಲಬೇಕು.. ಹೆಚ್ಚೆಚ್ಚು ಜನ ಈ ಸಿನಿಮಾ ನೋಡಬೇಕು..
ಜೀವನದಲ್ಲಿ ನಗು ಇರಬೇಕು ..ಅಳುನೂ ಬರಬೇಕು.. ಪ್ರೇಮ ಕಥೆ ಮುದ ನೀಡಬೇಕು.. ಹೆತ್ತವರ ಪರಿಶ್ರಮ ತ್ಯಾಗದ ಅರಿವು ಇರಬೇಕು, ಜವಾಬ್ದಾರಿಯು ಇರಬೇಕು.. ಬದುಕಿನಲ್ಲಿ ಎಂಥದ್ದೇ ಆಘಾತ ಎದುರಾದರೂ.. ಬದುಕು ಅರ್ಥಪೂರ್ಣಗೊಳಿಸುವ ಜಾಣ್ಮೆ , ತಾಳ್ಮೆ ಇರಬೇಕು ಹೀಗೆ ಜೀವನದ ಹಲವು ಮಜಲುಗಳನ್ನು ಅರ್ಥ ಮಾಡಿಸುವ ಈ ಸಿನಿಮಾ ಎರಡೂವರೆ ಗಂಟೆಗಳಲ್ಲಿ ಒಂಚೂರು ಬೋರು ಹೊಡೆಸದೆ ನೋಡುಗರನ್ನ ತನ್ನ ಜೊತೆ ಕರೆದುಕೊಂಡು ಹೋಗುತ್ತೆ ..ನಿರ್ದೇಶನ, ಸಂಭಾಷಣೆ, ಕಲಾವಿದರ ಅಭಿನಯ, ಸಾಹಿತ್ಯ ,ಸಂಗೀತ ಎಲ್ಲವೂ ಅತ್ಯದ್ಭುತ.. ದಯವಿಟ್ಟು ಸಿನಿಮ ನೋಡಿ..
#kannadamovies #cinema4d #movies #emotions #mother | Posted on 09/Jan/2026 09:26:49

Rachana Inder
Rachana Inder

Check out the latest gallery of Rachana Inder